"ರಾಹುಲ್ ಗಾಂಧಿ ಮತ್ತು ಧೋನಿ ಇಬ್ಬರೂ ಒಂದೇ" ಎಂಬ ರಮ್ಯಾ ಪೋಸ್ಟಿಗೆ ಶಿಲ್ಪಾ ಗಣೇಶ್ ತಿರುಗೇಟು
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಬೆಂಗಳೂರುಃ ಮೋಹಕ ತಾರೆ ರಮ್ಯಾ, ಯಾವಾಗ ರಾಜಕೀಯ ಪ್ರವೇಶಿಸಿದರೋ, ಅಂದಿನಿಂದ ರಾಜಕೀಯವಾಗಿ ಏನಾದ್ರೂ ಸಾಧಿಸಿದ್ದಾರೋ ಇಲ್ಲವೋ, ಆದರೆ ಜನರನ್ನು ಮನರಂಜಿಸುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಏನಾದರೂ ಒಂದು ಪೋಸ್ಟ್ ಮಾಡಿ ಪೇಚಿಗೊಳಗಾಗುವುದು ರಮ್ಯಾರಿಗೆ ಹೊಸತಲ್ಲ.
ಈ ಹಿಂದೆ, ನರೇಂದ್ರ ಮೋದಿಯವರನ್ನು ಹೀಯಾಳಿಸಿ ಪೋಸ್ಟ್ ಮಾಡಿದ್ದ ರಮ್ಯಾರವರನ್ನು, ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಅದನ್ನು ಇಲ್ಲಿ ಓದಿ.
ಆ ನ್ಯೂಸ್ ಹಳೆಯದಾಗಿ ಇನ್ನೇನು ಮರೆತು ಬಿಡಬೇಕು ಎಂದಾಗ, ರಮ್ಯಾ ಹೊಸತಾಗಿ ಪೋಸ್ಟ್ ಮಾಡಿ ಇನ್ನೊಮ್ಮೆ ಎಲ್ಲರಿಂದಲೂ ಅಪಹಾಸ್ಯಕ್ಕೊಳಗಿದ್ದಾರೆ.
ರಮ್ಯಾರವರ ಪ್ರಕಾರ, ಭಾರತಕ್ಕೆ ಕ್ರಿಕೆಟ್-ನಲ್ಲಿ ವಿಶ್ವಕಪ್ ತಂದು ಕೊಟ್ಟ ಮಹೇಂದ್ರ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ಒಂದೇ. ಅಂದರೆ, ರಮ್ಯಾರವರು ರಾಹುಲ್ ಗಾಂಧಿಯನ್ನು ಮಹೇಂದ್ರ ಸಿಂಗ್ ಧೋನಿಗೆ ಹೋಲಿಸಿ ಪೋಸ್ಟ್ ಮಾಡಿದ್ದಾರೆ.
ರಮ್ಯಾರವರ ಪ್ರಕಾರ " ರಾಹುಲ್ ಗಾಂಧಿ ಮತ್ತು ಮಹೇಂದ್ರ ಸಿಂಗ್ ಧೋನಿಯವರ ನಡುವೆ ಹೋಲಿಕೆಗಳಿವೆ, ಅದೆಂದರೆ, ಇಬ್ಬರೂ ತುಂಬಾ ತಮ್ಮ ಮೌಲ್ಯಕ್ಕಿಂತ ಕಡಿಮೆ ಪ್ರಶಂಸೆಗೊಳಪಟ್ಟವರು, ಮತ್ತು ಇಬ್ಬರೂ ಪುನಃ ಪುನಃ ತಮ್ಮ ಕ್ಷೇತ್ರದಲ್ಲಿ ಹಿಂತುರಿಗಿ ಬಂದು ಸಾಧನೆಮಾಡಿದವರು."
ರಮ್ಯಾರವರು ಈ ಪೋಸ್ಟ್ ಹಾಕಿದ್ದೇ ತಡ, ಫೇಸ್ಬುಕುನಲ್ಲಿ ರಮ್ಯ ನಗೆಪಟಾಲಿಗೆ ಒಳಗಾಗಿದ್ದಾರೆ. ಶಿಲ್ಪಾ ಗಣೇಶ್ ಇದಕ್ಕೆ ಪ್ರತಿಕ್ರಿಯಿಸಿ, ಈ ತರ ಪೋಸ್ಟ್ ಮಾಡಿದ್ದಾರೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.