'ಆರ್ಮಿ ವೆಲ್ಫೇರ್ ಫಂಡ್ ಬ್ಯಾಟಲ್ ಕ್ಯಾಶುವಾಲಿಟಿ' ಫಂಡ್ ಗೆ 5 ಸಾವಿರ ರೂ. ಠೇವಣಿಯನ್ನು ಪಾವತಿಸಲು ಕೇಜ್ರಿವಾಲ್ಗೆ ಕೋರ್ಟ್ ನ ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತ ನಿರ್ದೇಶಿಸಿದ್ದಾರೆ.
ಜುಲೈ 26 ರಂದು ಈ ನ್ಯಾಯಾಲಯವು ನೀಡಿದ್ದ ಎರಡು ವಾರಗಳ ಕಾಲಾವಧಿಯ ನಂತರ ಕೇಜ್ರಿವಾಲ್ ವಿವರಣೆ ನೀಡಿದ್ದರು, ಅದರಿಂದ ನ್ಯಾಯಾಲಯವು ಮೇಲೆ ತಿಳಿಸಿದ ವೆಚ್ಚವನ್ನು ವಿಧಿಸಲಾಯಿತು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
