ಪಾಕಿಸ್ತಾನಕ್ಕೆ ಮುಖಭಂಗ - ಅಭಿನಂದನ್ ಬಿಡುಗಡೆಗೆ ಪಾಕ್ ಕೋರ್ಟ್ ಆದೇಶ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಪಾಕಿಸ್ತಾನ: ಇಂದು ಬಿಡುಗಡೆಯಾಗಬೇಕಿದ್ದ ಆಭಿನಂದನ್ ರನ್ನು ಜೈಲಿಗೆ ಹಾಕಬೇಕೆಂದು ಪಾಕಿಸ್ತಾನದ ನಾಗರಿಕರೊಬ್ಬರು ಪಾಕಿಸ್ತಾನದ ಹೈ ಕೋರ್ಟ್ನಲ್ಲಿ ಇವತ್ತು ದಾವೆ ಹೂಡಿದ್ದರು. ಅದರಿಂದ ಇಂದು ಅಭಿನಂದನ್ ಬಿಡುಗಡೆ ಅನುಮಾನ ಎಂದು ತಿಳಿದಿದ್ದ ಭಾರತೀಯರಿಗೆ ಈಗೊಂದು ಖುಷಿಯ ವಿಚಾರ ಹೊರಬಿದ್ದಿದೆ.
ಅಭಿನಂದನ್-ರನ್ನು ಬಂಧಿಸಬೇಕೆಂಬ ದಾವೆಯನ್ನು ತಿರಸ್ಕರಿಸಿದ ಪಾಕಿಸ್ತಾನದ ಹೈಕೋರ್ಟ್ - ಇಂದೇ ಅಭಿನಂದನ್ ರವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಆದೇಶಿಸಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಅಭಿನಂದನ್-ರನ್ನು ಬಂಧಿಸಬೇಕೆಂಬ ದಾವೆಯನ್ನು ತಿರಸ್ಕರಿಸಿದ ಪಾಕಿಸ್ತಾನದ ಹೈಕೋರ್ಟ್ - ಇಂದೇ ಅಭಿನಂದನ್ ರವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಆದೇಶಿಸಿದೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |