ಡಿ.ಕೆ. ಶಿವಕುಮಾರ್ ಮೇಲೆ ಐ.ಟಿ ಧಾಳಿ ತಪ್ಪಲ್ಲ! ನ್ಯಾ. ಸಂತೋಷ್ ಹೆಗ್ಡೆ

ಚಿತ್ರದುರ್ಗ ಃ ಡಿ.ಕೆ.ಸಿ ಮೇಲೆ ಐ.ಟಿ ಧಾಳಿ ತಪ್ಪಲ್ಲ ಎಂದು ನ್ಯಾ. ಸಂತೋಷ್ ಹೆಗ್ಡೆ ಚಿತ್ರದುರ್ಗದಲ್ಲಿ ಹೇಳಿದರು. ಐ.ಟಿ ಡಿಪಾರ್ಟ್ಮೆಂಟ್ ಗೆ ಮೊದಲೇ ಅಕ್ರಮ ಆಸ್ತಿ ಬಗ್ಗೆ ಅನುಮಾನ ಇತ್ತು, ಅದಕ್ಕಾಗಿಯೇ ಧಾಳಿ ಮಾಡಿರುತ್ತಾರೆ. ಆದರೆ ರಾಜಕೀಯವಾಗಿ ಪ್ರಚೋದಿತವಾದರೆ ಅದು ತಪ್ಪು. ಈ ಸಂದರ್ಭದಲ್ಲಿ, ದಾಳಿ ಬಗ್ಗೆ ಬಹಳಷ್ಟು ಸಂದೇಹಗಳಿವೆ. ಐ-ಟಿಗೆ ಮೊದಲು ಮಾಹಿತಿ ದೊರೆತಿದ್ದರೆ ಅದು ಬಹಳ ಹಿಂದೆಯೇ ದಾಳಿ ಮಾಡಬೇಕಾಗಿತ್ತು. ಸಿಬಿಐ, ಇಡಿ ಮತ್ತು ಅಂತಹ ಕಾವಲುಗಾರರಿಗೆ ಸರ್ಕಾರ ಮತ್ತು ರಾಜಕೀಯದಿಂದ ಯಾವುದೇ ಹಸ್ತಕ್ಷೇಪವಿಲ್ಲ ಎಂದರು.

Previous Post Next Post