ಲೈವ್ ವಿಡಿಯೋ: ಬಿಹಾರದಲ್ಲಿ ಸೇತುವೆ ಕುಸಿದು ಒಂದೇ ಕುಟುಂಬದ ಮೂವರು ನೀರು ಪಾಲು!

og:image

ಬಿಹಾರದ ಅರಾರಿಯಾ ಜಿಲ್ಲೆಯ ಸೇತುವೆ ಕುಸಿದು ಒಂದೇ ಕುಟುಂಬದ ಮೂವರು ನದಿಗೆ ಬಿದ್ದು ಪ್ರವಾಹದಲ್ಲಿ ಕೊಚಿ ಹೋಗಿರುವ ದ್ರ್ರಶ್ಯವನ್ನು ಕೆಲವು ಸ್ಥಳೀಯರು ಚಿತ್ರೀಕರಿಸಿ ವೀಡಿಯೊ ಈಗ ವೈರಲ್ ಆಗಿದೆ. ವೀಡಿಯೊವು ಮೊದಲು ಒಂದು ದೊಡ್ಡ ಮರವನ್ನು ನೆಲಸಮ ಮಾಡುತ್ತಿರುವುದನ್ನು ತೋರಿಸುತ್ತದೆ ಮತ್ತು ನೀರಿನ ಜೊತೆಗೆ ಆ ಮರವನ್ನು ಒಯ್ಯುತ್ತದೆ ಮತ್ತು ನಂತರ ನದಿ ದಾಟಲು ಸ್ಥಳೀಯರು ಬಳಸುತ್ತಿದ್ದ ಸೇತುವೆಯೂ ನೀರು ಪಾಲಾಗುತ್ತದೆ.

ನದಿ ದಾಟಲು ಸ್ಥಳೀಯರು ಇದೇ ಸೇತುವೆ ಬಳಸುತ್ತಿದ್ದು, ಎಚ್ಚರಿಕೆಯಿಂದ ಎಲ್ಲರೂ ಓಡಾಡುತ್ತಿದ್ದರು, ಆದರೆ ಮಹಿಳೆ ಮತ್ತು ಮಗುವಿನ ಜೊತೆ ಕುಟುಂಬದ ಮೂವರು ದಾಟುವಾಗ ಸೇತುವೆ ಮುರಿದು ಬಿದ್ದಿದ್ದು, ಅವರೆಲ್ಲರೂ ನೀರು ಪಾಲಾಗಿದ್ದಾರೆ.


English Summary:Bihar Bridge Colapse Family Drown Video
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post