ಮೋದಿ ಫೋಟೊ ಗೆ 25,000 ರೂಪಾಯಿ ಕೊಡುತ್ತೇನೆ ಎಂದ ರಮ್ಯಾಳಿಗೆ ಫೇಸ್ ಬುಕ್ ನಲ್ಲಿ ಮಂಗಳಾರತಿ

og:image
ಬೆಂಗಳೂರು ಃ ನೆರೆಯ ವಿಷಯದಲ್ಲಿ ರಾಜಕೀಯಮಾಡಲು ಹೊರಟ ಕನ್ನಡದ ಮಾಜಿ ಚಿತ್ರತಾರೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯರವರಿಗೆ, ಫೇಸ್ ಬುಕ್ ನಲ್ಲಿ ಪತ್ರಕರ್ತರೊಬ್ಬರು ಚೆನ್ನಾಗಿ ಕ್ಲಾಸ್ ನೀಡಿದ್ದಾರೆ.

ರಮ್ಯರವರು, ಫೇಸ್ ಬುಕ್ ನಲ್ಲಿ ಹೀಗೊಂದು ಪೋಸ್ಟ್ ಹಾಕಿದ್ದರು.

ಈ ಪೋಸ್ಟ್ ಪ್ರಕಾರ, ಯಾರಾದರೂ ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ನೆರೆ ಪೀಡಿತ ಪ್ರದೇಶಗಳಲ್ಲಿ ನೆರೆಯಿಂದ ಸಂತ್ರಸ್ಥರಾದವರ ಜೊತೆ ನಿಂತಿರುವ ಫೋಟೋ ಕಳುಹಿಸಿದರೆ ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ರಮ್ಯ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಹಿಂದೂಗಳು ಹೆಣ ಸುಟ್ಟು ಹೆಣದ ಮೇಲೆ ಕ್ರೌರ್ಯ ಮಾಡುತ್ತಾರೆ -ಮುಸ್ಲಿಂ ಲೇಖಕ

ರಮ್ಯಾರವರು ನರೇಂದ್ರ ಮೋದಿಯವರ ಬಗ್ಗೆ ಚುಚ್ಚು ಮಾತಾನಾಡುವುದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಮೋದಿಯವರನ್ನು ಸೀಟ್ ಬೆಲ್ಟ್ ಲೀಡರ್ ಎಂದಿದ್ದರು. ಹಾಗೇನೆ ಅವರಿಗೆ ಸರಿಯಾಗಿ ಉತ್ತರ ನೀಡಿರುವುದು ಇದೇ ಮೊದಲಲ್ಲ. ಇದನ್ನೂ ಓದಿ ಃ ಮೋದಿಯವರನ್ನು ಟೀಕಿಸಿದ ರಮ್ಯಾ ಬೆವರಿಳಿಸಿದ ಶಿಲ್ಪಾ ಗಣೇಶ್

ಈ ಸಲ ನೆರೆ ವಿಷಯದಲ್ಲಿ ರಾಜಕೀಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ರಮ್ಯಾರಿಗೆ, ಫೇಸ್ ಬುಕ್ ನಲ್ಲಿ ನವೀನ್ ಸಾಗರ್ ಎನ್ನುವವರು ಚೆನ್ನಾಗಿ ಉತ್ತರ ನೀಡಿದ್ದಾರೆ. ನವೀನ್ ಸಾಗರ್ ನಟ, ಚಿತ್ರ ಬರಹಗಾರ ಮಾತ್ರವಲ್ಲದೇ ಪತ್ರಕರ್ತರಾಗಿದ್ದು, ಫೇಸ್ ಬುಕ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಮ್ಯಾರವರ ಹಿಂದಿನ ತಮಿಳು ಚಿತ್ರದ ಫೋಟೊ ಹಾಕಿರುವ ನವೀನ್, ರಮ್ಯಾರವರು ನೆರೆ ಪೀಡಿತ ವ್ಯಕ್ತಿಯೊಂದಿಗೆ ಇದ್ದಾರೆ ಎಂದು ಕಟಕಿಯಾಡಿದ್ದಾರೆ.

ಇದನ್ನೂ ಓದಿ: ಹಿಂದೂಗಳು ಹೆಣ ಸುಟ್ಟು ಹೆಣದ ಮೇಲೆ ಕ್ರೌರ್ಯ ಮಾಡುತ್ತಾರೆ -ಮುಸ್ಲಿಂ ಲೇಖಕ

ನವೀನ್ ಅವರು ಈ ರೀತಿ ಪೋಸ್ಟ್ ಹಾಕಿದ್ದಾರೆ;
Ramya with flood affected victim. She was reportedly paid a prize money of 6 lakh for this. No fotoshop. Real pic (ನೆರೆ ವಿಚಾರದಲ್ಲೂ ರಾಜಕೀಯ ತರೋವ್ರಿಗೆ ಇದು‌ ತಕ್ಕ ಉತ್ತರ ಅಂತ ಕೊಟ್ಟಿದ್ದೀನಿ. ಯಾವನಿಗೆ ಚೀಪ್ ಅನ್ಸಿದ್ರೂ ನೋ ಪ್ರಾಬ್ಲಮ್)


ಈಗಾಗಲೇ ಮೋದಿಯವರು ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸಿದ್ದು, ರಮ್ಯಾರವರು ಇದರ ಬಗ್ಗೆ ತಿಳಿಯದೇ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವುದು, ಸಹಜವಾಗಿ ಮೋದಿಯವರ ಉತ್ತಮ ಕೆಲಸಗಳಿಂದ ಅವರ ಅಭಿಮಾನಿಯಾಗಿರುವವರಿಗೆ ಸಿಟ್ಟು ಬರಿಸಿರುತ್ತೆ. ಮೋದಿಯವರು ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದ್ದರು. ಬಿಹಾರ, ನಾರ್ತ್ ಈಸ್ಟ್ ಪ್ರದೇಶಗಳಿಗೆ ಸಾವಿರಾರು ರೂಪಾಯಿಗಳ ಪರಿಹಾರ ನೀಡಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ನರೇಂದ್ರ ಮೋದಿಯವರಿಗೆ ಅಭಿನಂದನೆ ತಿಳಿಸಿದ್ದರು.
ಇದನ್ನೂ ಓದಿ: ಹಿಂದೂಗಳು ಹೆಣ ಸುಟ್ಟು ಹೆಣದ ಮೇಲೆ ಕ್ರೌರ್ಯ ಮಾಡುತ್ತಾರೆ -ಮುಸ್ಲಿಂ ಲೇಖಕ

ಮೋದಿಯವರನ್ನು ಟೀಕಿಸುವ ಬರದಲ್ಲಿ, ರಮ್ಯಾರವರು ತುಂಬಾ ಕೆಲಮಟ್ಟಕ್ಕೆ ಇಳಿದು, ಇಲ್ಲಸಲ್ಲದ ಪೋಸ್ಟ್ ಮಾಡುತ್ತಿದ್ದಾರೆ, ಅದಕ್ಕೆ, ಭಾರತದಲ್ಲಿ ನಡೆಯುವ ದೈನಂದಿನ ವಿಧ್ಯಮಾನಗಳ ಬಗ್ಗೆ ಪತ್ರಿಕೆ ಓದಿ ಅರಿವಿರುವ ಸಾಮನ್ಯ ನಾಗರಿಕರೂ ಅವರದೇ ಮಟ್ಟಕ್ಕೆ ಇಳಿದು ಅವರಿಗೆ ಬುದ್ಧಿಕಳಿಸುವ ಕೆಲಸ ಮಾಡುತ್ತಿದ್ದಾರೆ. ರಮ್ಯಾರವರು ರಾಜಕೀಯ ವ್ಯಕ್ತಿಯಾಗಿದ್ದು, ದಿನಾ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡರೆ ಇಂತಹ ಮುಜುಗರ ತಪ್ಪಿಸಬಹುದು.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: Ramya trolled for recent jibe at Narendra Modi । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post