"ಮುಸ್ಲಿಮರಲ್ಲಿ ಅಭದ್ರತೆಯ ಭಾವ ಇದೆ" ಎಂದ ಅನ್ಸಾರಿಗೆ ಮಾತಿನಲ್ಲೇ ಚಾಟಿ ಬೀಸಿದ ನರೇಂದ್ರ ಮೋದಿ

og:image
"ಮುಸ್ಲಿಮರಲ್ಲಿ ಅಭದ್ರತೆಯ ಭಾವ ಇದೆ" ಎಂದು ಹೇಳಿಕೆ ನೀಡಿದ್ದ ಅನ್ಸಾರಿಯವರಿಗೆ ಭಾರತದ ಪ್ರಧಾನಮಂತ್ರಿ ಮೋದಿಯವರು ತಮ್ಮ ಭಾಷಣದಲ್ಲಿ ಚಾಟಿಯೇಟು ನೀಡಿದ್ದಾರೆ. ಈಗಾಗಲೇ ಹಲವಾರ ಬಿಜೆಪಿ ನಾಯಕರು ಅನ್ಸಾರಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಪ್ರಧಾನ ಮಂತ್ರಿಯವರೂ ಮಾರ್ಮಿಕವಾಗಿ ತಮ್ಮ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.