ಅಮ್ಮೆರ್ ಪೊಲೀಸಾ ಚಿತ್ರದಲ್ಲಿ ನಿರ್ದೇಶಕ ಸೂರಜ್ ಶೆಟ್ಟಿ ಡಾನ್..!!!??
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಕುರುಚಲು ಗಡ್ಡ, ಮೈತುಂಬಾ ಒಡವೆ, ಅದೂ ಸಾಲದೆಂಬಂತೆ ಕೈಯಲ್ಲೊಂದು ಗನ್ - ಇದೆಲ್ಲಾ ನೋಡಿದರೆ ಇದ್ಯಾರು? ಹೊಸ ಡಾನ್ ಎಂದು ನೀವು ಯೋಚಿಸುತ್ತಿದ್ದರೆ, ನಿಮಗೆ ಶಾಕ್ ಆಗುವ ನ್ಯೂಸ್.
ಈತರ ಪೋಸ್ ಕೊಟ್ಟದ್ದು ಬೇರೆ ಯಾರೂ ಅಲ್ಲ, ತುಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಸೂರಜ್ ಶೆಟ್ಟಿ.
ಹೌದು, ಇತ್ತೀಚೆಗೆ ಚಿತ್ರದ ಪೋಸ್ಟರ್-ಗಳಿಗಾಗಿ ಫೋಟೋಶೂಟ್ ಮಂಗಳೂರಿನಲ್ಲಿ ನಡೆಯಿತು. "ಅಮ್ಮೆರ್ ಪೊಲೀಸಾ" ಚಿತ್ರದ ಛಾಯಗ್ರಾಹಕ ಸಚಿನ್ ಶೆಟ್ಟಿ ಚಿತ್ರದ ಫೋಟೋಶೂಟ್ ಮಾಡುವ ವಿಡೀಯೋ ಶೇರ್ ಮಾಡಿದ್ದು, ಅದರಲ್ಲಿ ಡಾನ್ ತರ ಪೋಸ್ ಕೊಟ್ಟಿರುವ ಸೂರಜ್, ಚಿತ್ರದಲ್ಲಿ ಡಾನ್ ಆಗಿ ಕಾಣಿಸಲಿರುವರೇ ಎಂಬ ಸಂದೇಶ ನೀಡಿದ್ದಾರೆ.

ಸಚಿನ್ ಶೆಟ್ಟಿ ಮತ್ತು ಸೂರಜ್ ಶೆಟ್ಟಿ
ಅದೇನೆ ಇರಲಿ, ತಮ್ಮ ಹಿಂದಿನ ಎರಡು ಚಿತ್ರಗಳಿಂದ ಜನರನ್ನು ರಂಜಿಸಿದ್ದ ಸೂರಜ್, ಈ ಬಾರಿ ತೆರೆಯ ಮೇಲೂ ಬರಲಿದ್ದು ಜನರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.