ಘಾಜಿ, ಅಫಘಾನ್ ಯುದ್ಧದ ಅನುಭವಿ ಮತ್ತು ಐಇಡಿ ತಜ್ಞನಾಗಿದ್ದನು, ಪುಲ್ವಾಮಾದ ಭಯೋತ್ಪಾದಕ ಆದಿಲ್ ದಾರ್ -ನನ್ನು ಆತ್ಮಾಹುತಿ ಧಾಳಿಗೆ ತರಭೇತಿ ನೀಡಿದ್ದು ಇದೇ ಘಾಜಿ ಎನ್ನಲಾಗಿದೆ.
ಕೊಲೆಯಾದ ಕೆಲವೇ ಕ್ಷಣಗಳಲ್ಲಿ, ಜೈಶ್-ಎ-ಮೊಹಮ್ಮದ್ ಸೇಡು ತೀರಿಸಿಕೊಳ್ಳಲು ಪ್ರತಿಪಾದಿಸುವ ಹೇಳಿಕೆ ಬಿಡುಗಡೆ ಮಾಡಿದೆ.
ನವದೆಹಲಿ: ಪುಲ್ವಾಮಾ ಪ್ರದೇಶದಲ್ಲಿ ಹಲವಾರು ಜೆಎಂ ಭಯೋತ್ಪಾದಕರೊಂದಿಗೆ 12 ಗಂಟೆಗಳ ಕಾಲ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಸೋಮವಾರ ಜೈಶ್-ಎ-ಮೊಹಮ್ಮದ್ (ಜೆಎಂ) ಕಮಾಂಡರ್ ಅಬ್ದುಲ್ ರಶೀದ್…
By Admin
