ಬುಲೆಟಿಗೆ ಬುಲೆಟಿನ ಉತ್ತರ - ಪುಲ್ವಾಮಾ ದಾಳಿಯ ಮುಖ್ಯಸ್ಥ ಅಬ್ದುಲ್ ರಶೀದ್ ಗಾಜಿ ಬಲಿ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ನವದೆಹಲಿ: ಪುಲ್ವಾಮಾ ಪ್ರದೇಶದಲ್ಲಿ ಹಲವಾರು ಜೆಎಂ ಭಯೋತ್ಪಾದಕರೊಂದಿಗೆ 12 ಗಂಟೆಗಳ ಕಾಲ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಸೋಮವಾರ ಜೈಶ್-ಎ-ಮೊಹಮ್ಮದ್ (ಜೆಎಂ) ಕಮಾಂಡರ್ ಅಬ್ದುಲ್ ರಶೀದ್ ಘಝಿ ಅಲಿಯಾಸ್ ಕಮ್ರಾನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಘಾಜಿ, ಅಫಘಾನ್ ಯುದ್ಧದ ಅನುಭವಿ ಮತ್ತು ಐಇಡಿ ತಜ್ಞನಾಗಿದ್ದನು, ಪುಲ್ವಾಮಾದ ಭಯೋತ್ಪಾದಕ ಆದಿಲ್ ದಾರ್ -ನನ್ನು ಆತ್ಮಾಹುತಿ ಧಾಳಿಗೆ ತರಭೇತಿ ನೀಡಿದ್ದು ಇದೇ ಘಾಜಿ ಎನ್ನಲಾಗಿದೆ.
ಕೊಲೆಯಾದ ಕೆಲವೇ ಕ್ಷಣಗಳಲ್ಲಿ, ಜೈಶ್-ಎ-ಮೊಹಮ್ಮದ್ ಸೇಡು ತೀರಿಸಿಕೊಳ್ಳಲು ಪ್ರತಿಪಾದಿಸುವ ಹೇಳಿಕೆ ಬಿಡುಗಡೆ ಮಾಡಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಘಾಜಿ, ಅಫಘಾನ್ ಯುದ್ಧದ ಅನುಭವಿ ಮತ್ತು ಐಇಡಿ ತಜ್ಞನಾಗಿದ್ದನು, ಪುಲ್ವಾಮಾದ ಭಯೋತ್ಪಾದಕ ಆದಿಲ್ ದಾರ್ -ನನ್ನು ಆತ್ಮಾಹುತಿ ಧಾಳಿಗೆ ತರಭೇತಿ ನೀಡಿದ್ದು ಇದೇ ಘಾಜಿ ಎನ್ನಲಾಗಿದೆ.