ಹೊಸದಿಲ್ಲಿ: ಮಧ್ಯರಾತ್ರಿಯ ಸಮಯ, ಚೆನ್ನೈ-ದೆಹಲಿ ವಿಮಾನವು ದೆಹಲಿ ನಿಲ್ದಾಣದಲ್ಲಿ ನಿಲುಗಡೆಗೆ ಬಂದಾಗ, ಯಾವೊಬ್ಬ ಪ್ರಯಾಣಿಕನೂ ತನ್ನ ಬ್ಯಾಗ್ ಪಡೆದು, ಹೊರಹೋಗಲು ಯಾವುದೇ ಅವಸರ ಮಾಡಿಲ್ಲ, ಎಲ್ಲರ ದೃಷ್ಟಿ ದಂಪತಿಗಳ ಮೇಲೆ ಕೇಂದ್ರೀಕರಿಸಿದವು ಮೇಲಿತ್ತು, ಅವರೇ ಐಎಎಫ್ ಪೈಲಟ್ ಅಭಿನಂದನ್ ವರ್ತಮಾನ್ ಅವರ ಪೋಷಕರು.
ಏರ್ ಮಾರ್ಷಲ್ (ನಿವೃತ್ತ) ಎಸ್. ವರ್ತಮಾನ್ ಮತ್ತು ಡಾ ಶೋಭಾ ವರ್ತಮಾನ್ ಅವರಿಗೆ ಶುಕ್ರವಾರ ಮುಂಜಾನೆ ಪ್ರಯಾಣಿಕರು ಎದ್ದು ನಿಂತು ಗೌರವ ವಂದನೆ ಸಲ್ಲಿಸಿದ್ದು, ಅವರಿಬ್ಬರೂ ಆರಾಮದಿಂದು ವಿಮಾನದ ಹೊರಹೋಗುವವರೆಗೆ ಗೌರವ ಸಲ್ಲಿಸ್ಸಿದ್ದರು.
ಬುಧವಾರ, ಪಾಕಿಸ್ತಾನ ವಶಪಡಿಸಿಕೊಂಡ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪ್ರಯಾಣಿಕರಿಂದ ಹಂಚಿಕೊಂಡ ಫೋಟೊಗಳು ಮತ್ತು ವೀಡಿಯೋಗಳಲ್ಲಿ, ತಮ್ಮ ಮಗನನ್ನು ಮನೆಗೆ ಕರೆತರುಲು ದೆಹಲಿಗೆ ಬಂದ ದಂಪತಿಗಳು, ತಮಗೆ ತೋರಿದ ಅಭಿಮಾನ ಗೌರವದಿಂದ ಆತ್ಮಾಭಿಮಾನದಿಂದ ಬೀಗುತ್ತಿರುವುದು ಕಂಡುಬಂತು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಏರ್ ಮಾರ್ಷಲ್ (ನಿವೃತ್ತ) ಎಸ್. ವರ್ತಮಾನ್ ಮತ್ತು ಡಾ ಶೋಭಾ ವರ್ತಮಾನ್ ಅವರಿಗೆ ಶುಕ್ರವಾರ ಮುಂಜಾನೆ ಪ್ರಯಾಣಿಕರು ಎದ್ದು ನಿಂತು ಗೌರವ ವಂದನೆ ಸಲ್ಲಿಸಿದ್ದು, ಅವರಿಬ್ಬರೂ ಆರಾಮದಿಂದು ವಿಮಾನದ ಹೊರಹೋಗುವವರೆಗೆ ಗೌರವ ಸಲ್ಲಿಸ್ಸಿದ್ದರು.