ಬಿಹಾರ: ಬಿಹಾರದ ಭಾಗಲ್ಪುರ್ ಜಿಲ್ಲೆಯ ಸೋಲೇಪುರ ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.
ಪತಿಯೊಬ್ಬ ಯಾವುದೊ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಸಮಯದಲ್ಲಿ ಪತ್ನಿಗೆ ಪರ ಪುರುಷನೊಂದಿಗೆ ಪ್ರೀತಿ ಉಂಟಾಗಿತ್ತು. ಜೈಲಿನಿಂದ ಹೊರಬಂದ ಪತಿಗೆ ಈ ವಿಷಯ ತಿಳಿಯಿತು. ಇನ್ನೇನು ಕೋಪದಲ್ಲಿ ತನ್ನನ್ನ ಶಿಕ್ಷಿಸುತ್ತಾನೆ ಎಂದು ಭಯಗೊಂಡಿದ್ದ ಪತ್ನಿಗೆ ಒಂದು ಆಶ್ಚರ್ಯ ಕಾದಿತ್ತು. ಗಂಡ ಮರುಯೋಚಿಸದೆ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿಯೇ ಬಿಟ್ಟ.
ಇನ್ನೊಂದು ಆಶ್ಚರ್ಯ ಏನೆಂದರೆ, ಮದುವೆ ಮಾಡಿಸುವುದೇ ಅಲ್ಲದೆ, ತನ್ನ ಪತ್ನಿಯೊಂದಿಗೆ ಹುಟ್ಟಿದ್ದ ಎರಡೂವರೆ ವರ್ಷದ ಮಗುವನ್ನು ಉಡುಗೋರೆಯಾಗಿ ಕೊಟ್ಟಿದ್ದಾನೆ.
ಈ ಘಟನೆ ನಡೆದಿದ್ದು ಬಿಹಾರದ ಭಾಗಲ್ಪುರ್ ಜಿಲ್ಲೆಯ ಸೋಲೇಪುರ ಗ್ರಾಮದಲ್ಲಿ. ಎರಡು ದಿನಗಳ ಹಿಂದೆ ಜಿಲ್ಲೆಯ ಜಗದೀಶ್ಪುರ ಬ್ಲಾಕ್ ನಲ್ಲಿ ವಿವಾಹ ನಡೆದಿತ್ತು. ತನ್ನ ಮಡದಿ ಖುಶಿಯಾಗಿರಬೇಕೆಂದು ಪತ್ನಿ ಮಾಡಿರುವ ಈ ಕೃತ್ಯಕ್ಕೆ ಎಲ್ಲರೂ ಪ್ರಶಂಸೆಮಾಡಿದ್ದರು. .
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಪತಿಯೊಬ್ಬ ಯಾವುದೊ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಸಮಯದಲ್ಲಿ ಪತ್ನಿಗೆ ಪರ ಪುರುಷನೊಂದಿಗೆ ಪ್ರೀತಿ ಉಂಟಾಗಿತ್ತು. ಜೈಲಿನಿಂದ ಹೊರಬಂದ ಪತಿಗೆ ಈ ವಿಷಯ ತಿಳಿಯಿತು. ಇನ್ನೇನು ಕೋಪದಲ್ಲಿ ತನ್ನನ್ನ ಶಿಕ್ಷಿಸುತ್ತಾನೆ ಎಂದು ಭಯಗೊಂಡಿದ್ದ ಪತ್ನಿಗೆ ಒಂದು ಆಶ್ಚರ್ಯ ಕಾದಿತ್ತು. ಗಂಡ ಮರುಯೋಚಿಸದೆ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿಯೇ ಬಿಟ್ಟ.