ಮೋದಿ ಅಲೆಗೆ ವಿರೋಧಿಗಳು ಉಡೀಸ್ - ಲೋಕಸಭಾ ಎಣಿಕೆಯಲ್ಲಿ ಬಿಜೆಪಿ ಮುಂದೆ-ಕಾಂಗ್ರೆಸ್ ಹಿಂದೆ

og:image

ಭಾರತದಾದ್ಯಂತ ೨೦೧೯ ಲೋಕಸಭೆಗೆ ನಡೆದ  ಚುನಾವಣೆಯ ಮತ ಎಣಿಕೆ ಪ್ರಾರಂಭಗೊಂಡಿದ್ದು, ಭಾರತದಲ್ಲಿ ಮತ್ತ್ತೊಮ್ಮೆ ಮೋದಿಗೆ ಜಯಲಭಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಈಗಾಗಲೇ ಮೋದಿ ನೇತೃತ್ವದ ಎನ್ ಡಿ ಎ ೩೩೩ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಹಿಂದಿನ ಭಾರಿಗಿಂತ ಉತ್ತಮ ಪ್ರದರ್ಶನ ನೀಡಿದ್ದರೂ ಕೇವಲ ೧೦೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಷ್ಟಕ್ಕೇ ತ್ರಪ್ತಿ ಪಡಬೇಕಾಗಿದೆ.
ಮಹಾ ಘಟಬಂದನ ಹೀನಾಯವಾಗಿ ಸೋಲುವ ಲಕ್ಷಣ ಕಾಣಿಸಿದ್ದು, ಮೋದಿ ಅಲೆಗೆ ವಿರೋಧಿಗಳೆಲ್ಲಾ ಉಡೀಸ್ ಆಗುವುದು ಖಚಿತ


ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post