ಮೋದಿ ಮತ್ತೊಮ್ಮೆ - ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಏ ಚಾಂಪಿಯನ್ - ಸಮೀಕ್ಷೆ ವರದಿ

og:image

ಭಾರತದಾದ್ಯಂತ ೨೦೧೯ ಲೋಕಸಭೆಗೆ ನಡೆದ  ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಬಂದಿದ್ದು, ಭಾರತದಲ್ಲಿ ಮತ್ತ್ತೊಮ್ಮೆ ಮೋದಿಗೆ ಜಯಲಭಿಸಲಿದೆ ಎನ್ನಲಾಗಿದೆ.
ಸಿ ವೋಟರ್, ಚಾನಕ್ಯ, ಪೋಲ್ ಆಫ್ ಪೋಲ್ಸ್ ನಡೆಸಿರುವ ಸಮೀಕ್ಷೆಗಳಲ್ಲೆವೂ ಬಿಜೆಪಿ ಇನ್ನೊಮ್ಮೆ ಅಧಿಕಾರಕ್ಕೆ ಮರಳಲಿದೆ ಎಂದು ಭವಿಷ್ಯ ನುಡಿದಿದೆ.
ಟೈಮ್ಸ್ ನೌ ಪ್ರಕಾರ ಲೋಕಸಭೆಯಲ್ಲಿ ಮೋದಿ ನೇತೃತ್ವದ ಎನ್ ಡಿ ಏ ಗೆ 306  ಯುಪಿಎ ಗೆ 132 ಮಹಾಘಟ್ಬಂದನ್  20 ಸೀಟುಗಳನ್ನು ಗಳಿಸಲಿದೆ.

Today’s Chanakya Exit Poll Prediction (Hindustan Times)

Today’s Chanakya Exit Poll All India Tally (543 seats)
#BJP 291 ± 14 Seats
#Cong 57 ± 9 Seats
#NDA 340 ±14 Seats
#UPA 70 ±9 Seats
Others 133 ±11 Seats

News Nation poll prediction (Hindustan Times)

BJP: 282-290
Congress: 118-126
Non-alligned: 130-138

Republic TV exit poll prediction (Hindustan Times)

NDA: 305
UPA: 124
Others: 120

ABP News-AC Nielsen Uttar Pradesh prediction (Hindustan Times)

Uttar Pradesh
NDA: 6
UPA: 0
Alliance: 21


Times Now Exit Poll BREAKING | TIMES NOW-VMR 2019 Exit Poll National (Overall) Tally:

Seat Share:

BJP+ (NDA): 306
Cong+ (UPA): 132
Others: 104
Vote Share: BJP+ (NDA): 41.1%
Cong+ (UPA): 31.7%
Others: 27.2%


ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post