20 ಲಕ್ಷ ಕೋಟಿ ಬಂಪರ್ ಪರಿಹಾರ - ಮೋಡಿ ಮಾಡಿದ ಮೋದಿ ಮಾತು

og:image

ನವದೆಹಲಿ: ಮೇ 18 ರಿಂದ ಪ್ರಾರಂಭವಾಗಲಿರುವ ಮುಂದಿನ ಹಂತದ ಕರೋನವೈರಸ್ ಪ್ರೇರಿತ ಲಾಕ್‌ಡೌನ್ ಮೊದಲ ಮೂರು ಲಾಕ್‌ಡೌನ್‌ಗಳಿಗಿಂತ ಭಿನ್ನವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಈ ಕೆಳಕಂಡ ವಿಷಯಗಳ ಬಗ್ಗೆ ಮಾತನಾಡಿದರು.
  • ಭಾರತದ ಸಂಸ್ಕೃತಿಗೆ ಜಗತ್ತಿನ ಶಾಂತಿಯ ಚಿಂತನೆ ಇದೆ. ವಿಶ್ವ ಕಲ್ಯಾಣವೇ ಭಾರತದ ಚಿಂತನೆ.
  • ವಿಶ್ವದ ಪ್ರಗತಿಗೆ ಭಾರತದ ಕೊಡುಗೆ ಇದೆ. ಇಡೀ ಜಗತ್ತೇ ನಮ್ನನ್ನು ನೋಡುತಿದೆ. ಭಾರತದ ಮೇಲೆ ಇಡೀ ವಿಶ್ವವೇ ನಂಬಿಕೆ ಇಟ್ಟಿದೆ.
  • ಭಾರತ ಸಮೃದ್ದಿ ಮತ್ತು ಭಾರತದಲ್ಲಿ ಚಿನ್ನದ ನೆಲ ಇದೆ. ನಮ್ಮ ಬಳಿ ಅತ್ತ್ಯಂತ ಪ್ರತಿಭಾನಿವಿತರಿದ್ದಾರೆ.
  • ನಾವು ಆತ್ಮ ವಿಶ್ವಾಸದಿಂದ ಹೋರಾಡಬೇಕು ಎಲ್ಲರೂ.
  • ನಮಗೆ ಕರೋನ ಸಂದೇಶ ಕೊಡುತಿದೆ. ವಿಶ್ವ ದಲ್ಲಿ 42 ಲಕ್ಷ ಜನ ಕರೋನ ಸೋಂಕಿತರಿದ್ದಾರೆ. ಭಾರತ ಇದರಿಂದ್ದ ಎದ್ದು ಬರುತ್ತದೆ.
  • ಭಾರತ ದಲ್ಲಿ ಪ್ರತಿದಿನ 2 ಲಕ್ಷ ಮಾಸ್ಕ್ ಉತ್ಪಾದನೆ.
  • ಭೂಮಿ ತಾಯಿಯನ್ನು, ತಾಯಿ ಅಂತ ಕರಿಯೋರು ನಾವು. ವಸುದೈವ ಕುಟುಂಬ ನಮ್ಮದು.
  • ಸ್ವಾವಲಂಬಿ ಭಾರತಕ್ಕೆ 5 ಆಧಾರ್ ಕಂಬಗಳು.
  • ವಿಶೇಷ ಪ್ಯಾಕೇಜ್ ಘೋಷಣೆ. 2020ಕ್ಕೆ 20 ಲಕ್ಷ ಕೋಟಿಪ್ಯಾಕೇಜ್ . ಜಿಡಿಪಿ ಯ 10 ರಷ್ಟು ಆರ್ಥಿಕ ಪ್ಯಾಕೇಜ್.
  • ಸ್ವಾಲಂಬಿ ಭಾರತಕ್ಕಾಗಿ ಪ್ಯಾಕೇಜ್ ಘೋಷಣೆ. ರೈತರು.ಬಡವರಿಗೆ, ಮೀನುಗಾರರಿಗೆ, ಊದ್ಯಮಿಗಳಿಗೇ, ಕಾರ್ಮಿಕರಿಗೆ, ಸಣ್ಣ ಮಧ್ಯಮ ಕೈಗಾರಿಕೆ ಗಳಿಗೆ ವಿಷೇಶ ಪ್ಯಾಕೇಜ್. ನಾಳೆಯಿಂದ ಘೋಷಣೆ. ನಾಳೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರಿಂದ ಘೋಷಣೆ.
  • ಬಂಡವಾಳ ಹೂಡಿಕೆ ಹೆಚ್ಚಳ, ತೆರಿಗೆ ಸುಧಾರಣಾ ಕ್ರಮ. 
  • ನನಗೆ ಸಂಪೂರ್ಣ ವಿಶ್ವಾಸ ಇದೆ  ನಿಮ್ಮೆಲ್ಲರ ಸಹ ಕಾರದಿಂದ ಭಾರತ ಈ ಸಂಕಷ್ಟ ದಿಂದ ಪಾರಾಗುತ್ತೆ. 
  • ದೀರ್ಘ ಕಾಲದ ವರೆಗೆ ಕರೋನ ಇರುತ್ತೆ. ಆದರೆ ಹೊಸ ರೂಪ ದೊಂದಿಗೆ ಲಾಕ್ ಡೌನ್ 4. ಜಾರಿ. ಮೇ 17 ಕ್ಕೂ ಮೊದಲು ಲಾಕ್ ಡೌನ್ ಸ್ವರೂಪ ತಿಳಿದು ಕೊಳ್ಳುತ್ತೇವೆ. ಇದುವರಿಗೂ ಲಾಕ್ ಡೌನ್ ಗಿಂತ ಭಿನ್ನ ಇರುತ್ತೆ.


ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: modi, corona, lockdown, 2020, tax india  । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.