ಬೆಂಗಳೂರು : ಬೆಂಗಳೂರಿನ ಅವೆನ್ಯೂ ರಸ್ಥೆಯಲ್ಲಿರುವ ಗ್ರಂಥಿಗೆ ಅಂಗಡಿಯಲ್ಲಿ ಅಚಾನಕ್ ಆಗಿ ಬೆಂಕೆ ತಗುಲಿದ್ದು, ಅಂಗಡಿಯಲ್ಲೇ ಇದ್ದ 40 ವರ್ಷದ ಮಾಲೀಕ ಸಜೀವ ದಹನಗೊಂಡಿರುವ ಹೃದಯ ಹಿಂಡುವ ಘಟನೆ ನಡೆದಿದೆ.
ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಮಧ್ಯಾನಃ 1:20ಕ್ಕೆ ಘಟನೆ ನಡೆದಿದ್ದು, ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ್ದರು. ಅಮೇಲೆ ಅವಶೇಸಗಳ ಮಧ್ಯೆ ಅಂಗಡಿ ಮಾಲೀಕನ ಶವ ಸಿಕ್ಕಿದ್ದು, ಸಜೀವ ದಹನವಾಗಿರುವ ಸಾಧ್ಯತೆ ಇದೆ.
In a tragic fire accident, a 40-year-old man was burnt alive inside a store in Avenue Road on Friday afternoon. More details awaited. pic.twitter.com/XRiHYItleL
— Bangalore Mirror (@BangaloreMirror) July 24, 2020
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
ಇದನ್ನೂ ಓದಿ :
English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Tags:
Karnataka