ವೈರಲ್ ಆಯ್ತು `ಬೇಬಿ ಡಾಲ್' ಸನ್ನಿ ಲಿಯೊನೀ ಡ್ಯಾನ್ಸ್ - ಸಖತ್ ವಿಡಿಯೋ ನೋಡಿ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಸನ್ನಿ ಲಿಯೋನಿಯವರು ಲಾಕ್ ಡೌನ್ ಸಂದರ್ಭದಲ್ಲಿ ಅಮೆರಿಕೆಯ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಅಲ್ಲಿಂದಲೇ ಸೋಶಿಯಲ್ ಮಿಡಿಯಾ ಅಕೌಂಟ್ ಗಳಲ್ಲಿ ತಮ್ಮ ವಿವಿಧ ಫೋಟೋಗಳನ್ನು ಹಾಕುತ್ತ ತಮ್ಮ ಫ್ಯಾನ್ಸ್ ಗಳಿಗೆ ಅಪ್ಡೇಟ್ ಮಾಡ್ತಾ ಇದ್ದರು. ಅವರು ಹಾಕಿದ ಫೋಟೋಗಳಿಗೆ ಫ್ಯಾನ್ಸ್ ಗಳು ತುಂಬಾ ಚೆನ್ನಾಗಿ ರಿಪ್ಲಾಯ್ ಮಾಡುತ್ತಿದ್ದು, ತಮ್ಮ ನೆಚ್ಚಿನ ತಾರೆಯ ಎಲ್ಲಾ ಫೋಟೋಗಳನ್ನು ಲೈಕ್ ಮಾಡಿ ತಮ್ಮ ಅಭಿಮಾನ ಪ್ರಕಟಮಾಡುತ್ತಿದ್ದರು. ಇದನ್ನೂ ಓದಿ : ಬಡವರ ಪಾಲಿನ ದೇವರು 'ಸೋನು ಸೂದ್' ಲವ್ ಸ್ಟೋರಿ ಎಲ್ಲಾ ಪ್ರೇಮಿಗಳಿಗೆ ಮಾದರಿ! ಓದಿ ಶೇರ್ ಮಾಡಿ
ಈಗ ಸನ್ನಿಯವರು ಶೇರ್ ಮಾಡಿದ ಈ ಹಾಡನ್ನು ಅವರ ಫ್ಯಾನ್ಸ್ ಗಳು ತಮ್ಮ ತಲೆಯ ಮೇಲೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ :
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |