ಬಿಹಾರ ಸಮೀಕ್ಷೆ ಬುಡಮೇಲು, ಮೋದಿ ನಿತೀಶ್ ಜೋಡಿಗೆ ಇಲ್ಲ ಸೋಲು - ಬಿಹಾರ ರಿಸಲ್ಟ್

og:image

243 ಸ್ಥಾನಗಳಿಗೆ ಬಿಹಾರ ವಿಧಾನಸಭೆಗೆ ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ನಡೆದ ಅತಿದೊಡ್ಡ ಚುನಾವಣೆಗೆ ಮತ ಎಣಿಕೆ ಪ್ರಾರಂಭವಾಗಿದೆ. ಹಾಲಿ ಸಿಎಂ ನಿತೀಶ್ 5 ನೇ ಅವಧಿಗೆ ಪ್ರಯತ್ನಿಸಿದರೆ, ತೇಜಶ್ವಿ ತಮ್ಮ ಮೊದಲ ಅವಧಿಯನ್ನು ಬಯಸುತ್ತಾರೆ.

ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.

ಮೊದಲ ಸುತ್ತಿನ ಎಣಿಕೆ ಪ್ರಾರಂಭವಾದಗ ತೇಜಸ್ವಿ ಬಣ ಹೆಚ್ಚಿನ ಸ್ಥಾನಗಳಲ್ಲಿ ಮುಂದಿದ್ದು, ನಿತೀಶ್ ಸೋಲುವ ಲಕ್ಷಣ ಕಾಣಿಸುತ್ತಿತ್ತು. ಆದರೆ, ಮತ ಎಣಿಕೆ ಮುಂದುವರಿದಂತೆ, ನಿತೀಶ್ ಪುನರಾಯ್ಕೆ ಪಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 

ಬಿಹಾರದ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ, ಮೋದಿ ನಿತೀಶ್ ಜೋಡಿ ಸೋಲುವ ವರದಿ ನೀಡಿದ್ದ ಎಲ್ಲಾ ಸಮೀಕ್ಷೆಗಳನ್ನು, ಬಿಹಾರದ ಮತದಾರರು ಬುಡಮೇಲು ಮಾಡಿದ್ದಾರೆ. 

ಎನ್ . ಡಿ. ಏ - 124
ಮಹಾ ಘಟಬಂಧನ್ - 108
ಎಲ್, ಜೆ.ಪಿ - 7
ಇತರರು - 4

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post