ಅಮೃತಸರ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗಳ ಮೇಲೆ ಧಾಳಿ ಮುಂದುವರಿದಿದ್ದು, ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ (ಕೆಪಿಕೆ) ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ…
By Admin
ಅಮೃತಸರ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗಳ ಮೇಲೆ ಧಾಳಿ ಮುಂದುವರಿದಿದ್ದು, ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ (ಕೆಪಿಕೆ) ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವನ್ನು, ಉದ್ರಿಕ್ತ ಜನಸಮೂಹ ಬುಧವಾರ ನೆಲಸಮ ಮಾಡಿದೆ.
ಮೂಲಗಳ ಪ್ರಕಾರ, ಉಗ್ರಗಾಮಿ ಗುಂಪಿನ ಬೆಂಬಲವನ್ನು ಹೊಂದಿರುವ ಕರಕ್‌ನ ಮುಸ್ಲಿಂ ಮೌಲ್ವಿಯೊಬ್ಬರು, ಸ್ಥಳೀಯ ಮುಸ್ಲಿಮರನ್ನು ಹಿಂದೂ ಸಮುದಾಯದ ವಿರುದ್ಧ ಎತ್ತಿಕಟ್ಟಿ, ದೇವಾಲಯವನ್ನು ಕೆಡವಲು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ.
ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವೊಂದು ದೊಡ್ಡ ಸಂಖ್ಯೆಯ ಜನರು ದೇವಾಲಯವನ್ನು ಸುತ್ತಿಗೆಯಿಂದ ನೆಲಸಮ ಮಾಡುವುದನ್ನು ತೋರಿಸುತ್ತದೆ.
Today in Pakistan. A charged mob destroyed a Hindu temple by setting it on fire and razing it to the ground in Khyber Pakhtunkhwa district of Karak.
ವೀಡಿಯೊದಲ್ಲಿ ಜನಸಮೂಹವು ಕಟ್ಟಡದ ಒಂದು ಭಾಗದಿಂದ ದೇವಾಲಯದ ವಸ್ತುಗಳನ್ನು ಎಸೆಯುವುದನ್ನು ಕಾಣಬಹುದು.
ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಇಹ್ತೇಶಮ್ ಅಫಘಾನ್ ಈ ಘಟನೆಯನ್ನು "ನಾಚಿಕೆಗೇಡು" ಎಂದು ಕರೆದರು ಮತ್ತು ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರೊಂದಿಗೆ ನಡೆದುಕೊಳ್ಳುವ ವಿಧಾನವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
English Summary:
। Today in Pakistan. A charged mob destroyed a Hindu temple by setting it on fire and razing it to the ground in Khyber Pakhtunkhwa district of Karak. The incident took place after a JUI-F rally was held nearby where speakers delivered fiery speeches. NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Social media users are angry because international news outlets repeatedly chose images of cyclists, mopeds and ordinary roadside scenes for their coverage of the 2026 BRICS Summit in New Delhi. No one is claiming that…
Pickaxe Mountain is the informal name for Kuh-e Kolang Gaz La, a heavily fortified underground complex about 2 kilometres from Iran's Natanz uranium-enrichment site. Donald Trump warned that the United States could…
The Iran US war may have reached a new diplomatic opening after Iranian President Masoud Pezeshkian said it was better to end the conflict now while Tehran remained in a position of strength and dignity. His statement…
US green card rules in September 2026 will change how certain adjustment-of-status applications are prepared and reviewed. USCIS says revised public-charge guidance becomes effective on September 18, 2026, and a new…