ಜಾನ್ವಿ ಕಪೂರ್ ಬಿಳಿ ಸ್ಪೋರ್ಟ್ಸ್ ಬ್ರಾದಲ್ಲಿ ಹೊಸ ಫೋಟೋಶೂಟ್‌

og:image

ನಟಿ ಜಾನ್ವಿ ಕಪೂರ್ ಆನ್‌ಲೈನ್‌ನಲ್ಲಿ ಹೊಸ ಫೋಟೋಶೂಟ್‌ನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿಯ ಹಾಟ್ ಫೋಟೋಸ್,  ಸ್ಪೋರ್ಟ್ಸ್ ಬ್ರಾದಲ್ಲಿ ಪೋಸ್ ಕೊಟ್ಟ ಧಡಾಕ್ ನಟಿ ಎಂದೆಲ್ಲಾ ಅವರ ಅಭಿಮಾನಿಗಳು ಟ್ವೀಟ್ ಮೂಲಕ ಫೋಟೋಗಳನ್ನು ಸ್ವಾಗತಿಸಿದ್ದಾರೆ. 

ಜಾನ್ವಿ ಕಪೂರ್ ಅಜಿತ್ ಅಭಿನಯದ ಚಿತ್ರದಲ್ಲೂ ನಟಿಸುತ್ತಿದ್ದು, ಈಗಾಗಲೇ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾಳೆ. 








South Cute Photos page posts daily updates and Latest Photos of South Indian Heroines and Models. Please Like our page to get those updates to your mobile.


Previous Post Next Post