ನೀರಜ್ ಚೋಪ್ರರನ್ನು ಸಂಘಿ ಎಂದು ಬಣ್ಣಿಸಿದ ಎಡಪಂಥಿಯರು - ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಕೆಂಡಾಮಂಡಲ

Admin
og:image

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ತನ್ನ ದ್ರಢ ನಿರ್ಧಾರ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶದ ಚಿನ್ನವನ್ನು ಗೆದ್ದರು, ಅವರ 87.58 ಮೀ ಜಾವೆಲಿನ್ ಎಸೆತವು ಭಾರತದ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೊಸ ಸುವರ್ಣ ಅಧ್ಯಾಯವನ್ನು ಬರೆದಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆತನನ್ನು 'ಸಂಘಿ' ಎಂದು ಬ್ರಾಂಡ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. 'ಸಂಘಿ' ಎನ್ನುವುದು ಬಲಪಂಥೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತದೊಂದಿಗೆ ಹೊಂದಿಕೊಂಡಿರುವ ವ್ಯಕ್ತಿ ಎಂದು ಬಣ್ನಿಸುವುದಾಗಿದೆ.  ಇದನ್ನೂ ಓದಿ : "ನೀರಜ್ ಚೋಪ್ರಗೆ ಶುಭ ಕೋರಿದ ನದೀಮ್ ಫೇಕ್ ಐಡಿ" - ಬಕ್ರ ಆದ ಹಲವಾರು ಮಾಧ್ಯಮಗಳು







ನೀರಜ್ ಚೋಪ್ರಾ ಆರ್‌ಎಸ್‌ಎಸ್  ಸಿದ್ಧಾಂತಗಳಿಗೆ ಅನುಯಾಯಿಯಾಗಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಾಗೆ ಯೋಚಿಸಿದರು.  ಇದನ್ನೂ ಓದಿ : "ನೀರಜ್ ಚೋಪ್ರಗೆ ಶುಭ ಕೋರಿದ ನದೀಮ್ ಫೇಕ್ ಐಡಿ" - ಬಕ್ರ ಆದ ಹಲವಾರು ಮಾಧ್ಯಮಗಳು

ಅಷ್ಟು ಮಾತ್ರಕ್ಕೆ  ನೀರಜ್ ಸಾಧನೆಯು ಕಡಿಮೆ ಮಹತ್ವದ್ದಾಗಿದೆಯೇ ಅಥವಾ ಅವರ ಪದಕವು ಕಡಿಮೆ ಐತಿಹಾಸಿಕವಾಗಿದೆಯೇ? ಎಂದು ಅಭಿಮಾನಿಗಳು ಕ್ರೋಧವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : "ನೀರಜ್ ಚೋಪ್ರಗೆ ಶುಭ ಕೋರಿದ ನದೀಮ್ ಫೇಕ್ ಐಡಿ" - ಬಕ್ರ ಆದ ಹಲವಾರು ಮಾಧ್ಯಮಗಳು

#buttons=(Accept !) #days=(20)

Our website uses cookies to enhance your experience. Learn More
Accept !