
ಇಲ್ಲಿದೆ ನೋಡಿ ಬರೀ 49,950/- (ಒಬ್ಬರಿಗೆ) ರೂಪಾಯಿಗಳಿಗೆ 7 ದಿನ 8 ರಾತ್ರಿಗಳ ಮುಕ್ತಿನಾಥ, ಪಶುಪತಿನಾಥ, ಮನಕಾಮನ ದೇವಿ ದರ್ಶನ ಮಾಡಿ ಬರಬಹುದು, ಅದೂ ಬೆಂಗಳೂರಿನಿಂದ ವಿಮಾನದ ಮೂಲಕ ಪ್ರಯಾಣ, ಉಚಿತ ಊಟ ಮತ್ತು ವಸತಿ, ಅಷ್ಟೇ ಅಲ್ಲದೇ ಕಾಠ್ಮಂಡು ಮತ್ತು ಪೋಖರಾ ಸ್ಥಳಗಳ ವೀಕ್ಷಣೆ ಇಷ್ಟೆಲ್ಲಾ ಬರೀ 49,950 ರೂಪಾಯಿಗಳಿಗೆ!!

ನವೆಂಬರ್ 2 ರಂದು ಪ್ರಾರಂಭವಾಗುವ ಪ್ರಯಾಣ 7 ರಾತ್ರಿ ಮತ್ತು 8 ದಿನಗಳ ಕಾಲ ಇರುತ್ತದೆ. ನೇಪಾಳದ ಪ್ರಸಿದ್ಧ ಯಾತ್ರಾ ಪ್ರದೇಶಗಳಾದ ಮುಕ್ತಿನಾಥ, ಪಶುಪತಿನಾಥ, ಮನಕಾಮನ ದೇವಿ ದರ್ಶನ ಅಷ್ಟೇ ಅಲ್ಲದೆ ಕಠಮಂಡು ಪೋಖರಾ ಸ್ಥಳಗಳ ವೀಕ್ಷಣೆಯೂ ಸೇರಿವೆ.
ಹೆಚ್ಚಿನ ವಿವರಗಳಿಗೆ ಟ್ರಾವೆಲ್ ಯೋಗ ದ ಫೋನ್ 9980605901 ನಂಬರನ್ನು ಸಂಪರ್ಕಿಸಿ.
ನಿಮ್ಮ ಹೆತ್ತವರ ಎಲ್ಲಾ ಜವಬ್ಧಾರಿಗಳನ್ನು ಟ್ರಾವೆಲ್ ಯೋಗ ಕಂಪೆನಿಯು ನೋಡಲಿದ್ದು, ತಾವು ಜೊತೆಗೆ ಪ್ರಯಾಣಿಸುವ ಅಗತ್ಯ ಇರುವುದಿಲ್ಲ. ನಿಮಗೆ ಈ ಆಫರ್ ಇಷ್ಟವಾದರೆ ನಿಮ್ಮ ಗೆಳೆಯರಿಗೆ ತಿಳಿಸಲು ಕೆಳಗಡೆ ಕಾಣಿಸುವ ಶೇರ್ ಬಟನ್ ಪ್ರೆಸ್ಸ್ ಮಾಡಿ. ನೀವು ವಾಟ್ಸಾಪ್ ಮೂಲಕವೂ ಈ ಲಿಂಕ್ ಶೇರ್ ಮಾಡಬಹುದು.
ಈ ಆಫರ್ ನೇರ ನ್ಯೂಸ್ ಓದುಗರಿಗಾಗಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸುವಾಗ ನೇರನ್ಯೂಸ್ ನ ಹೆಸರನ್ನು ಹೇಳಲು ಮರೆಯಬೇಡಿ.
Tags:
Promotion