"ಮೊಟ್ಟೆ" ಚಿತ್ರದ "ಚಂದ ಅವಳ ಕಿರು ಲಜ್ಜೆ" ಸಾಂಗ್ ಎಲ್ಲರ ಮನಸೆಳೆಯುತ್ತಿದೆ - ವಿಡಿಯೋ ನೋಡಿ

og:image
"ಒಂದು ಮೊಟ್ಟೆಯ ಕಥೆ" ಇತ್ತೀಚಿಗ ಚಂದನವನದಲ್ಲಿ ಅರಳಿದ ಹೂವು. ಪಂಡಿತರ ಲೆಕ್ಕಾಚಾರಕ್ಕೆಲ್ಲಾ ಬೆನ್ನು ತಿರುಗಿಸಿ ತನ್ನದೇ ದಾರಿ ಎಂದು ಚಿತ್ರ ನಿರ್ದೇಶಿಸಿದ ರಾಜ್ ಬಿ ಶೆಟ್ಟಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಸುಪರ್ ಹಿಟ್ ಚಿತ್ರ ನೀಡಿದರು. ತಾನೊಬ್ಬ ಕ್ರೀಯೇಟಿವ್ ನಿರ್ದೇಶಕ ಮಾತ್ರವಲ್ಲಾ, ಉತ್ತಮ ನಟ ಎಂದು ಪ್ರೂವ್ ಮಾಡಿದ ರಾಜ್, ಅವರ ಮುಂದಿನ ಚಿತ್ರಯಾವುದು ಎಂದು ಎಲ್ಲರೂ ಕಾಯುವಂತೆ ಮಾಡಿದ್ದಾರೆ.

ಚಿತ್ರದ  ಹಾಡುಗಳೂ ಸುಪರ್ ಹಿಟ್ ಆಗಿದ್ದು, ಅದರಲ್ಲೂ "ಚಂದ ಅವಳ ಕಿರು ಲಜ್ಜೆ" ರಾಜ್ ಶೆಟ್ಟಿಯ ಮುಗ್ಧ ಅಭಿನಯದಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಈ ಚಿತ್ರದ ಹಾಡು ಇಲ್ಲಿದೆ ನೋಡಿ, ಆನಂದಿಸಿ ಮತ್ತು ಶೇರ್ ಮಾಡಿ.

Previous Post Next Post