ಇತ್ತೀಚೆಗಷ್ಟೇ ಮದುವೆಯಾಗಿದ್ದ, ಯಶ್ ಮತ್ತು ರಾಧಿಕ ಹೊಸ ಮನೆ ಮಾಡಿದ್ದಾರೆ. ಇದರ ಬಗ್ಗೆ ವಿವರ ಈ ವಿಡಿಯೋದಲ್ಲಿ ಇದೆ.
ಜನಪ್ರಿಯ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗೆ ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಮನೆಯ ಕೆಲಸ ಇನ್ನೂ ಬಾಕಿ ಇದ್ದು, ಪೂರ್ಣಗೊಂಡ ನಂತರ, ಅವರು ಹೊಸ ಮನೆಯಲ್ಲಿ ನೆಲೆಸುತ್ತಾರೆ.
ರಾಧಿಕಾ ಪಂಡಿತ್ ಅವರು ತಮ್ಮ ಮದುವೆಯ ನಂತರದ ಜೀವನವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ರಾಗಿ ಮುದ್ದೆ ಮಾಡಲು ಕಲಿತಿದ್ದಾರೆ. ರಾಧಿಕಾ ಅವರ ಹೊಸ ಚಿತ್ರ, ನಿರುಪ್ ಭಂಡಾರಿ ಎದುರು ಜೋಡಿಯಾಗಿದ್ದು, ಸೆಪ್ಟೆಂಬರ್ 15 ರಂದು ಮುಹೂರ್ತವಾಗಲಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment