ಟಿ.ಎನ್. ಸೀತಾರಾಂ "ಕಾಫಿ ತೋಟ" ಟ್ರೈಲರ್ ನೋಡಿದ್ರ - ಸುಪರ್ ಆಗಿದೆ

og:image
ಟಿ.ಎನ್. ಸೀತಾರಾಂ, ಕನ್ನಡ ಧಾರಾವಾಹಿ ಲೋಕವನ್ನೇ ಬದಲಾಯಿಸಿದ ಜಾದುಗಾರ. ತಮ್ಮ ಧಾರವಾಹಿಗಳಿಂದ ತುಂಬಾ ಪ್ರಸಿದ್ಧಿಯಾಗಿರುವ ಸೀತಾರಾಂ, "ಕಾಫಿ ತೋಟ" ಚಿತ್ರ ನಿರ್ದೇಶಿಸಿ ಈಗಾಗಲೇ ಟ್ರೈಲರ್ ಬಿಡುಗಡೆಮಾಡಿದ್ದಾರೆ.

ರಾಧಿಕ ಚೇತನ್, ರಾಜೇಶ್ ನಟರಂಗ ಮುಂತಾದ ಚತುರ ನಟರಿರುವ ಈ ಚಿತ್ರದ ಟ್ರೇಲರ್ ವೀಕ್ಶಕರನ್ನು ಮೋಡಿ ಮಾಡ್ತಾ ಇದೆ. ನೀವು ನೋಡಿದ್ರ - ಸುಪರ್ ಆಗಿದೆ. ಶೇರ್ ಮಾಡಲು ಮರೆಯಬೇಡಿ.
Previous Post Next Post