'ಅಯನ" ಚಿತ್ರದ ಈ ಟ್ರೇಲರ್ ನೋಡಿದರೆ ನೀವು ಶೇರ್ ಮಾಡದೆ ಇರೊಲ್ಲ!!

og:image

ಕನ್ನಡ ಚಲನಚಿತ್ರ "ಅಯನ" ದ ಅಧಿಕೃತ ಟ್ರೈಲರ್; ಗಂಗಾಧರ ಸಲೀಮಾತ್ ಬರೆದು ಮತ್ತು ನಿರ್ದೇಶನ ಮಾಡಿದ್ದು; ದೀಪಕ್ ಸುಬ್ರಹ್ಮಣ್ಯ, ಅಪೂರ್ವ ಸೋಮಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರವು ಸೆಪ್ಟೆಂಬರ್ 2017 ಬಿಡುಗಡೆಯಾಗುತ್ತದೆ. ಚಿತ್ರದ ಟ್ರೇಲರ್ ಈಗಾಗಲೇ ಕನ್ನಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 

ಓಂದೊಳ್ಳೆಯ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸೋದು ನಮ್ಮೆಲ್ಲರ ಕರ್ತವ್ಯ, ನೀವೂ ಕೂಡಾ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ನೀಡಬಹುದು. ಈ ನ್ಯೂಸ್ ಅನ್ನು ಶೇರ್ ಮಾಡಿ ಜನರಿಗೆ ಈ ಚಿತ್ರದ ಬಗ್ಗೆ ತಿಳಿಸಿ. ಶೇರ್ ಮಾಡಲು ಈ ಪುಟದ ಕೆಳಭಾಗದಲ್ಲಿರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಸಿಂಬಲ್ ಅನ್ನು ಪ್ರೆಸ್ ಮಾಡಿ, ಸುಲಭವಾಗಿ ಶೇರ್ ಮಾಡಿ. ನಿಮ್ಮ ಓಂದು ಕೆಲಸ ಉತ್ಸಾಹಿ ಚಿತ್ರ ತಂಡಕ್ಕೆ ಸಹಾಯ ಮಾಡಬಹುದು.


English Summary:
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post