ತುಳುವಿನಲ್ಲಿ ಬಯ್ಯೋದು ಹೇಗೆ - ಪೂಜಾ ಹೆಗ್ಡೆ ಹೇಳಿಕೊಡುತ್ತಾರೆ ನೋಡಿ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ನೀವು ಎಂದಾದರೂ ಯಾರಿಗಾದರೂ ತುಳುವಿನಲ್ಲಿ ಬೈಬೇಕೆಂದು ಇಚ್ಚಿಸಿದ್ದೀರ??? ತುಳುವಿನಲ್ಲಿ ಬಯ್ಯೋದಕ್ಕೆ ಯಾವ ಪದ ಉಪಯೋಗಿಸುತ್ತಾರೆಂದು ಕುತೂಹಲಿಗಳಾಗಿದ್ದೀರ??

ಹಾಗಾದರೆ ನೀವು ಈ ವಿಡಿಯೋ ನೋಡಲೇಬೇಕು. 

ಬಾಲಿವುಡ್ ನ ಬೆಡಗಿ ಪೂಜಾ ಹೆಗ್ಡೆ, ಮಾಕ್ಸಿಮ್ ಮ್ಯಾಗಜ್ಹಿನ್-ಗೆ ನೀಡಿರುವ ವಿಡಿಯೋ ಸಂದರ್ಶನದಲ್ಲಿ, ತುಳುವಿನ ಕೆಟ್ಟ ಪದಗಳ ಬಗ್ಗೆ ವಿವರಣೆ ನೀಡಿದ್ದಾರೆ.

ವೀಡಿಯೋ ನೋಡಿ ಶೇರ್ ಮಾಡಿ. ಶೇರ್ ಮಾಡಲು ಫೇಸ್ ಬುಕ್ ಮತ್ತು ವಾಟ್ಸಾಪ್ ಐಕಾನ್ ಪ್ರೆಸ್ ಮಾಡಿ.English Summary: Bollywood actress Pooja Hegde  Teaches Us Tulu! Watch how the gorgeous Pooja Hedge teaches us native Tulu bad words. This video is under one minute. Maxim magazine video
Tags : Pooja Hegde, Video, Maxim
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ನೇರ ನ್ಯೂಸ್ - ಒಂದು ಸ್ವತಂತ್ರ ಮಾಧ್ಯಮವಾಗಿದ್ದು, ನಿಮ್ಮ ಧನ ಸಹಾಯದಿಂದ ಮಾತ್ರ ಈ ಸೇವೆಯನ್ನು ಮುಂದುವರೆಸಲು ಸಾಧ್ಯ. ದಯವಿಟ್ಟು ನಿಮ್ಮ ಕೈಯಲ್ಲಾದ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ.