ರಾಜ್ಯ ಸಭೆ ಸೋಲಿನ ಭೀತಿ - ಚುನಾವಣಾ ಸಮಿತಿಗೆ ದೂರು ನೀಡಲು ನಿರ್ಧಾರ

og:image
ಗುಜರಾತ್ ಃ ರಾಜ್ಯ ಸಭೆಗೆ ನಡೆದಿರುವ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್, ಈಗಾಗಲೇ ಅಡ್ಡ ಮತದಾನದ ವಿರುಧ್ಧ ಚುನಾವಣ ಸಮಿತಿಗೆ ದೂರು ನೀಡಲು ಯೋಚಿಸಿದೆ. ಗುಜರಾತ್ ನ ರಾಜ್ಯ ಸಭಾ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಟೆಯ ವಿಷಯವಾಗಿದ್ದು, ತನ್ನ ಶಾಸಕರ ಜೊತೆಗೆ ಎನ್.ಸಿ.ಪಿ ಶಾಸಕರೂ ಅಡ್ಡಮತದಾನ ಮಾಡಿರುವ ಬಗ್ಗೆ ವರದಿಗಳು ಬರ್ತಾ ಇದ್ದಂತೆ, ಚುನಾವಣಾ ಸಮಿತಿಗೆ ದೂರು ನೀಡಲು ಯೋಚಿಸಿದೆ.
Previous Post Next Post