2020 ಹೊತ್ತಿಗೆ ಭಾರತದಲ್ಲಿ ಮಾರಾಟವಾಗುವ 96 ಶೇ. ಮೊಬೈಲ್ "ಮೇಡ್ ಇನ್ ಇಂಡಿಯಾ" !

Unknown
og:image
ಹೊಸದಿಲ್ಲಿ: 2020 ರ ಹೊತ್ತಿಗೆ ಭಾರತದಲ್ಲಿ ಮಾರಾಟವಾಗುತ್ತಿರುವ ಸುಮಾರು 96 ಶೇ. ಮೊಬೈಲ್ ಫೋನ್ಗಳನ್ನು ಸ್ಥಳೀಯವಾಗಿ ತಯಾರಿಸಲಾಗುವುದು ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ಭಾರತದಲ್ಲಿ ತಂತ್ರಜ್ನಾನ ಉತ್ಪಾದನೆ  ಸ್ಥಳೀಕರಣ ದರವನ್ನು ಹೆಚ್ಚಿಸಲು ಭಾರತವು ಸಿದ್ಧವಾಗಿದೆ ಎಂದು ಇಂಡಿಯಾ ಮೊಬೈಲ್ ಫೋನ್ ಮಾರುಕಟ್ಟೆ ಎಂಬ ಶೀರ್ಷಿಕೆಯ ವರದಿ ಹೇಳಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ಅಜಯ್ ಕುಮಾರ್ "ಮುಂದಿನ 5 ರಿಂದ 10 ವರ್ಷಗಳಲ್ಲಿ, ಜಾಗತಿಕ ಆರ್ಥಿಕತೆಯ ಸುಮಾರು 25% ರಷ್ಟು  ಡಿಜಿಟಲ್ ಆರ್ಥಿಕತೆಯಿಂದ ನಿರ್ಧರಿಸಲ್ಪಡುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಟರ್ನೆಟ್ ಆರ್ಥಿಕತೆಯ ಬೆಳವಣಿಗೆಗೆ ಭಾರತದಲ್ಲಿ ದೊಡ್ಡದಾಗಿದೆ ಎಂದು ಅವರು ಹೇಳಿದರು.

#buttons=(Accept !) #days=(20)

Our website uses cookies to enhance your experience. Learn More
Accept !