ಮಕ್ಕಳು ದಷ್ಟ ಪುಷ್ಟರಾಗಿ ಬೆಳೆಯಬೇಕೆ?? ಈ ಆಹಾರ ನೀಡಿ - ನಿಮ್ಮವರಿಗಾಗಿ ಶೇರ್ ಮಾಡಿ

og:image
ತಮ್ಮ ಮಕ್ಕಳು ದಷ್ಟ ಪುಷ್ಟರಾಗಿ ಗುಂಡು ಗುಂಡಾಗಿ ಮುದ್ದಾಗಿ ಬೆಳೆಯಬೇಕೆಂದು ಎಲ್ಲರಿಗೂ ಆಶೆ ಇರುತ್ತದೆ. ಆದರೆ ಕ್ರತಕವಾಗಿ ಸಿಗುವ ಆಹಾರ ಪದ್ದತಿಗಳನ್ನು ನೀಡಿದರೆ ಮುಂದೆ ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೆ ತೊಂದರೆಯಾಗಬಹುದು. ಮನೆಯಲ್ಲೇ ಮಾಡಿರುವ ಈ ಆಹಾರ ನೀಡಿದರೆ ಮಕ್ಕಳು ಯಾವುದೇ ತೊಂದರೆ ಇಲ್ಲದೇ ನೈಸರ್ಗಿಕವಾಗಿ ಬೆಳವಣಿಗೆ ಹೊಂದುತ್ತಾರೆ.

ಹಾಲು, ಬಾಳೆಹಣ್ಣು,ಆಪಲ್ ಮತ್ತು ಅನ್ನ ಇವನ್ನೆಲ್ಲಾ ಬಳಸಿ ಮನೆಯಲ್ಲೆ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ, ಹಲವಾರು ಮನೆಯಲ್ಲಿ ಗ್ರಹಿಣಿಯರು ಬಳಸಿ ಉತ್ತಮ ಫಲಿತಾಂಶ ಪಡಿದಿದ್ದಾರೆ.

ಈ ವಿಡಿಯೋ ನೋಡಿ ಮತ್ತು ನಿಮ್ಮ ಪರಿಚಯದವರಿಗಾಗಿ ಶೇರ್ ಮಾಡಿ. ಈಗ ನೀವು ನೇರ ನ್ಯೂಸ್ ನಲ್ಲಿ ಇರುವ ಎಲ್ಲಾ ನ್ಯೂಸ್ ಗಳನ್ನು ವಾಟ್ಸಾಪ್ ಮೂಲಕವು ಶೇರ್ ಮಾಡಬಹುದು. ಟ್ರೈ ಮಾಡಿ.
Previous Post Next Post