"ನಮಗೂ ಅಲ್ಪಸಂಖ್ಯಾತರಂತೆ 12-15% ಮೀಸಲಾತಿ ನೀಡಿ" ಲಿಂಗಾಯತರು - ಕಾಂಗ್ರೆಸ್-ಗೆ ಸಂಕಷ್ಟ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಬೆಂಗಳೂರು, ಅಗಸ್ಟ್ 24: ವೀರಶೈವ-ಲಿಂಗಾಯತ ಮಠಾಧಿಪತಿಗಳು ಬುಧವಾರ ಸಭೆ ಸೇರಿಕೊಂಡು ಸಮುದಾಯಕ್ಕೆ 12-15% ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ ಮೂಲಕ ಕಾಂಗ್ರೆಸ್ ಗೆ ಹೊಸ ಸಂಕಷ್ಟ ತಂದಿದ್ದಾರೆ. ಅದರ ಜೊತೆಗೆ ಪ್ರತ್ಯೇಕ ಧರ್ಮದ ಬೇಡಿಕೆ ಇನ್ನೂ ಹೆಚ್ಚಿಸಿದೆ.
ವೀರಶೈವ-ಲಿಂಗಾಯತ ಧರ್ಮ ಈಗ 3 ಬಿ ವಿಭಾಗದಲ್ಲಿದ್ದು, 5% ಮೀಸಲಾತಿಹೊಂದಿದ್ದಾರೆ. ಒಂದು ವೇಳೆ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಅಲ್ಪಸಂಖ್ಯಾತರಾಗಲಿದ್ದು, ವೀರಶೈವ-ಲಿಂಗಾಯತರ ಜನಸಂಖ್ಯೆಗೆ ಅನುಗುಣವಾಗಿ 12-15% ನಷ್ಟು ಮೀಸಲಾತಿ ಹೊಂದಿರುವ 2A ಅಥವಾ ಹೊಸ ವಿಭಾಗದಲ್ಲಿ ಅವರನ್ನು ವರ್ಗೀಕರಿಸಬೇಕು ಎಂಬ ಬೇಡಿಕೆ ಬಂದಿದೆ. ಇದರಿಂದಾಗಿ ಈಗಾಗಲೇ ಅಲ್ಪಸಂಖ್ಯಾತರೆನಿಸಿಕೊಂಡು ಸೌಲಭ್ಯ ಪಡೆದುಕೊಂಡು ಬಂದಿರುವ ಉಳಿದ ಜಾತಿಯವರಿಗೆ ಸಂಕಷ್ಟ ಎದುರಾಗಿದೆ.
ಪ್ರಭಾವಿ ಪಂಚಪೀಠ ಮಠವನ್ನು ಪ್ರತಿನಿಧಿಸುವ ಮಠಾಧೀಶರು ಮತ್ತು ಬಸವದಿಶರಣ ಸಂಪ್ರದಾಯದ ಹಲವಾರು ಇತರ ಸ್ವತಂತ್ರ ಮಠಾಧೀಶರು, ಇಲ್ಲಿ ವಿಜಯನಗರದ ಸಮಾವೇಶ ಸಭಾಂಗಣದಲ್ಲಿ ವೀರಶೈವ-ಲಿಂಗಾಯತ ಸಹಕಾರ ಸಮಿತಿಯ ಆಡಿಯಲ್ಲಿ ಸೇರಿದ್ದವು.
ತಜ್ಞರ ನಿಯೋಗವು ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಛೇರಿಯಲ್ಲಿ ಕಛೇರಿಯಲ್ಲಿ ಭೇಟಿ ಮಾಡಿದರು ಮತ್ತು ಮೆಮೋರಾಂಡಮ್ ಸಲ್ಲಿಸಿದರು.
ಈ ಬೇಡಿಕೆಗಳು ಆಡಳಿತ ಕಾಂಗ್ರೆಸ್ನಲ್ಲಿ ಬಿರುಕುಗಳನ್ನು ಸೃಷ್ಟಿಸಿವೆ ಹಾಗೂ ನಾಯಕರು ಎರಡು ಬಣಗಳಾಗಿದ್ದಾರೆ. "ವೀರಶೈವ-ಲಿಂಗಾಯತ್ ಅಡಿಯಲ್ಲಿ ಹಲವು ಉಪವಿಭಾಗಗಳಿವೆ. ಅವರು ಈಗ 5% ಮೀಸಲಾತಿ ಹೊಂದಿರುವ 3 ಬಿ ವಿಭಾಗದಲ್ಲಿದ್ದಾರೆ. ಬದಲಾಗಿ, ವೀರಶೈವ-ಲಿಂಗಾಯತರ ಜನಸಂಖ್ಯೆಗೆ ಅನುಗುಣವಾಗಿ 12-15% ನಷ್ಟು ಮೀಸಲಾತಿ ಹೊಂದಿರುವ 2A ಅಥವಾ ಹೊಸ ವಿಭಾಗದಲ್ಲಿ ಅವುಗಳನ್ನು ವರ್ಗೀಕರಿಸಬೇಕು "ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಕಾಂಗ್ರೆಸ್ ನ ವೋಟ್ ಬ್ಯಾಂಕ್ ನಲ್ಲಿ ಈಗಾಗಲೇ ಎಲ್ಲರೂ ಮೀಸಲಾತಿಯನ್ನು ಹೊಂದಿರುವವರೇ ಆಗಿದ್ದಾರೆ, ಈಗ ಆ ಪಾಲಿನಲ್ಲಿ ತನಗೂ ಪಾಲು ಬೇಕೆಂದು ಹೊಸ ಸೇರ್ಪಡೆಯಾದರೆ, ಮೊದಲಿದ್ದವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.