ರಾಜ್ ಶೆಟ್ಟಿ ನಿರ್ದೇಶನದ "ಒಂದು ಮೊಟ್ಟೆಯ ಕಥೆ" ಇಂದಿನಿಂದ (17 ಅಗೋಸ್ಟ್) ದುಬೈ, ಅಬುಧಾಬಿ, ಶಾರ್ಜಾ ಸೇರಿದಂತೆ ಗಲ್ಫ್ ನ ಉಳಿದ ಭಾಗಗಳಲ್ಲು ಒಂದು ವಾರ ಪ್ರದರ್ಶನ ಕಾಣಲಿದೆ. "ಕಿರಿಕ್ ಪಾರ್ಟಿ" ನಂತರ "ಮೊಟ್ಟೆ" ಚಿತ್ರವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರವಾಗಿದೆ.
ಕರ್ನಾಟಕದಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ಮೊಟ್ಟೆಯ ಕಥೆ, ಈಗ ಗಲ್ಫ್ ನಲ್ಲಿರುವ ಅನಿವಾಸಿ ಭಾರತೀಯರನ್ನು ರಂಜಿಸಲಿದೆ.
17 ರಿಂದ ಪ್ರಾರಂಭವಾಗಿ ಒಂದು ವಾರ ಪ್ರದರ್ಶನಗೊಳ್ಳಲಿದ್ದು, ಚಿತ್ರಕ್ಕೆ ಒಳ್ಳೆಯ ರೆಸ್ಪಾಂಸ್ ಸಿಗಲಿದೆ ಎಂದು ಚಿತ್ರ ತಂಡ ಆಶಾವಾದಿಯಾಗಿದೆ. ಚಿತ್ರದಲ್ಲಿ ರಾಜ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಸುಹಾನ್ ಪ್ರಸಾದ್ ಮತ್ತು ಪವನ್ ಕುಮಾರ್ ಜಂಟಿಯಾಗಿ ಚಿತ್ರ ನಿರ್ಮಾಣದ ಹೊಣೆಹೊತ್ತಿದ್ದಾರೆ.
ಒಂದು ಮೊಟ್ಟೆಯ ಕಥೆ ಚಿತ್ರದ ಪ್ರದರ್ಶನದ ಸಮಯ ಮತ್ತು ಚಿತ್ರ ಮಂದಿರದ ವಿವರಗಳು ಈ ಕೆಳಗಿನಂತಿವೆ. ಈ ಪೋಸ್ಟನ್ನು ಶೇರ್ ಮಾಡಿ ಮತ್ತು ನಿಮ್ಮ ಗೆಳೆಯರಿಗೆ ಈ ಅಧ್ಬುತ ಚಿತ್ರವನ್ನು ನೋಡಿ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಲು ಉತ್ತೇಜಿಸಿ.

ಹಾಗೆಯೇ ಚಿತ್ರದ ಟ್ರೇಲರ್ ಒಂದು ಸಲ ನೋಡಿ ಬಿಡಿ
Tags : Kannada mOvie, Ondu Motteya Kathe, Kannada movie in Dubai
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Tags:
Entertainment