"ಬಿಗ್ ಬಾಸ್ ಪ್ರಥಮ್ ನನ್ನ ಸೊಂಟಕ್ಕೆ ಕೈಹಾಕಿದ್ದ" - ಒಳ್ಳೆ ಹುಡುಗನ ನಿಜರೂಪ

ಕನ್ನಡ ಗಂಟೆ ಎಂಬ ಯುಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿರುವ ಈ ಸೋರಿಕೆಯಾದ ಆಡಿಯೋ ನೈಜವೋ ಅಥವಾ ನಕಲಿಯೋ ಎಂದು ನಾವು ತಿಳಿದಿಲ್ಲ! ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮ ಮತ್ತು ಇತರ…

By Admin

"ಬಿಗ್ ಬಾಸ್ ಪ್ರಥಮ್ ನನ್ನ ಸೊಂಟಕ್ಕೆ ಕೈಹಾಕಿದ್ದ" - ಒಳ್ಳೆ ಹುಡುಗನ ನಿಜರೂಪ
ಕನ್ನಡ ಗಂಟೆ ಎಂಬ ಯುಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿರುವ ಈ ಸೋರಿಕೆಯಾದ ಆಡಿಯೋ ನೈಜವೋ ಅಥವಾ ನಕಲಿಯೋ ಎಂದು ನಾವು ತಿಳಿದಿಲ್ಲ! ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ವೈರಲ್ ಆಗಿದೆ. ವೀಡಿಯೊ ಮೂಲ: ಕನ್ನಡಗಂಟೆ ಯುಟ್ಯೂಬ್ ಚಾನಲ್.

ಇಲ್ಲೊಬ್ಬಳು ಚಿತ್ರ ನಟಿ ನಿರ್ದೇಶಕನ ಜೊತೆ ಮಾತಾಡುವುದು ರೆಕಾರ್ಡ್ ಆಗಿದೆ. ನಿರ್ದೇಶಕರು ನಟಿಯ ಜೊತೆ ಪ್ರಥಮ್ ಬಗ್ಗೆ ವಿಚಾರಿಸುತ್ತಿದ್ದು, ಆಕೆ ಪ್ರಥಮ್ ಕಾಲ್ ಮಾಡಿದ್ರೆ ಯಾವ ತರ ಮಾತಾಡ್ತಾನೆ, ಹೇಗೆ ವರ್ತಿಸುತ್ತಾನೆ ಎಂದೆಲ್ಲಾ ಬಿಚ್ಚಿಟ್ಟಿದ್ದಾಳೆ.

Share this article