ಯಡಿಯೂರಪ್ಪ ಮಣಿಸಲು ಸಿದ್ದರಾಮಯ್ಯ ಕುತಂತ್ರ - ಸುಳ್ಳು ಸಾಕ್ಷಿ ಹೇಳಲು ಬ್ಲಾಕ್ ಮೇಲ್ -ದೂರು ದಾಖಲು
ಬೆಂಗಳೂರುಃ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿಗೆ ಕಳುಸಿಸಬೇಕೆಂದು ಜಿದ್ದಿಗೆ ಬಿದ್ದಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಎ.ಸಿ.ಬಿ.ಯನ್ನು ದುರ್ಭಳಕೆ ಮಾಡಿರುವ ಘಟನೆ ಬಯಲಿಗೆ…
By Admin
ಬೆಂಗಳೂರುಃ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿಗೆ ಕಳುಸಿಸಬೇಕೆಂದು ಜಿದ್ದಿಗೆ ಬಿದ್ದಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಎ.ಸಿ.ಬಿ.ಯನ್ನು ದುರ್ಭಳಕೆ ಮಾಡಿರುವ ಘಟನೆ ಬಯಲಿಗೆ ಬಂದಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಡಿನೋಟಿಫೈ ಮಾಡಲಾಗಿದೆ ಎಂದು ಕೇಸು ದಾಖಲಿಸಿ, ವಿಚಾರಣೆ ನಡೆಸುತ್ತಿರುವ ಎ.ಸಿ.ಬಿ, ಯಡಿಯೂರಪ್ಪ ವಿರುದ್ದ ಸುಳ್ಳು ಸಾಕ್ಷ ಹೇಳಲು ಅಧಿಕಾರಿಯೊಬ್ಬರನ್ನು ಬ್ಲಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ.
English Summary:Siddaramaiah misusing ACB
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.