
ವೆನಿಸ್ ನಗರದ ಸೇಂಟ್ ಮಾರ್ಕ್ಸ್ ಸ್ಕ್ವೇರ್ನಲ್ಲಿ "ಅಲ್ಲಾಹು ಅಕ್ಬರ್"ಎಂದು ಯಾರಾದರೂ ಕೂಗಿದರೆ, ಆತ ನಾಲ್ಕು ಹೆಜ್ಜೆ ಇಡುವ ಮೊದಲೇ ಅವನನ್ನು ಶೂಟ್ ಮಾಡಲಾಗುವುದು ಎಂದು ವೆನಿಸ್ನ ಮೇಯರ್ ಎಚ್ಚರಿಸಿದ್ದಾರೆ. ಸಮ್ಮೇಳನದಲ್ಲಿ ಮಾತನಾಡಿದ ಲುಯಿಗಿ ಬ್ರೂಗ್ನಾರೊ, ವೆನಿಸ್ ಬಾರ್ಸಿಲೋನಾಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಹೆಮ್ಮೆಯಿಂದ ನುಡಿದರು. ಇತ್ತೀಚೆಗೆ ಬಾರ್ಸಿಲೋನದಲ್ಲಿ 13 ಮಂದಿ ಭಯೋತ್ಪಾದಕ ದಾಳಿಯಲ್ಲಿ ಸತ್ತಿದ್ದರು.
"ಬಾರ್ಸಿಲೋನಾ ದ ಸ್ಥಿತಿ ಮತ್ತು ಇಲ್ಲಿನ ಸ್ಥಿತಿ ವಿರುದ್ಧವಾಗಿದೆ, ಅವರು ರಕ್ಷಣೆಯ ವ್ಯವಸ್ಥೆ ಮಾಡಿರಲಿಲ್ಲ, ನಾವು ನಮ್ಮ ಕಾವಲುಗಾರರನ್ನು ಯಾವಗಲೂ ಅಲರ್ಟಾಗಿ ಇರಿಸಿಕೊಳ್ಳುತ್ತೇವೆ, ಯಾರಾದರೂ 'ಅಲ್ಲಾಹು ಅಖ್ಬರ್' ಎಂದು ಕೂಗಿ ಸೇಂಟ್ ಮಾರ್ಕ್ ಸ್ಕ್ವೇರ್ ನಲ್ಲಿ ಓಡುತ್ತಿದ್ದರೆ, ನಾವು ಅವನನ್ನು ಶೂಟ್ ಮಾಡುತ್ತೇವೆ" ಎಂದು ಬ್ರೂಗ್ನಾರೊ ಅಂತರಾಷ್ಟ್ರೀಯ ಮಾಧ್ಯಮದವರ ಮುಂದೆ ಹೇಳಿದ್ದಾರೆ.
ಬ್ರಗ್ನಾರೊ ಏನನ್ನಾದರೂ ಹೇಳುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಳ್ಳುವುದು ಇದೇ ಮೊದಲ ಬಾರಿಗೆ ಅಲ್ಲ. 2016 ರ ಪ್ಯೂ ರಿಸರ್ಚ್ ಸಮೀಕ್ಷೆಯ ಪ್ರಕಾರ ಇಟಲಿಯಲ್ಲಿ ಯುರೋಪ್ನಲ್ಲಿ ನಾಲ್ಕನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆ ಇದೆ. 2.2 ಮಿಲಿಯನ್ ಮುಸ್ಲಿಮರಿಗೆ ಇದು ನೆಲೆಯಾಗಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. "ಬಾರ್ಸಿಲೋನಾ ದ ಸ್ಥಿತಿ ಮತ್ತು ಇಲ್ಲಿನ ಸ್ಥಿತಿ ವಿರುದ್ಧವಾಗಿದೆ, ಅವರು ರಕ್ಷಣೆಯ ವ್ಯವಸ್ಥೆ ಮಾಡಿರಲಿಲ್ಲ, ನಾವು ನಮ್ಮ ಕಾವಲುಗಾರರನ್ನು ಯಾವಗಲೂ ಅಲರ್ಟಾಗಿ ಇರಿಸಿಕೊಳ್ಳುತ್ತೇವೆ, ಯಾರಾದರೂ 'ಅಲ್ಲಾಹು ಅಖ್ಬರ್' ಎಂದು ಕೂಗಿ ಸೇಂಟ್ ಮಾರ್ಕ್ ಸ್ಕ್ವೇರ್ ನಲ್ಲಿ ಓಡುತ್ತಿದ್ದರೆ, ನಾವು ಅವನನ್ನು ಶೂಟ್ ಮಾಡುತ್ತೇವೆ" ಎಂದು ಬ್ರೂಗ್ನಾರೊ ಅಂತರಾಷ್ಟ್ರೀಯ ಮಾಧ್ಯಮದವರ ಮುಂದೆ ಹೇಳಿದ್ದಾರೆ.
ಬ್ರಗ್ನಾರೊ ಏನನ್ನಾದರೂ ಹೇಳುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಳ್ಳುವುದು ಇದೇ ಮೊದಲ ಬಾರಿಗೆ ಅಲ್ಲ. 2016 ರ ಪ್ಯೂ ರಿಸರ್ಚ್ ಸಮೀಕ್ಷೆಯ ಪ್ರಕಾರ ಇಟಲಿಯಲ್ಲಿ ಯುರೋಪ್ನಲ್ಲಿ ನಾಲ್ಕನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆ ಇದೆ. 2.2 ಮಿಲಿಯನ್ ಮುಸ್ಲಿಮರಿಗೆ ಇದು ನೆಲೆಯಾಗಿದೆ.