"ಸನ್ನಿ ನನ್ನ ನಂಬರ್ ಪೋರ್ನ್ ಕಂಪನಿಗೆ ಕೊಟ್ಟಿದ್ದಾಳೆ" ರಾಖಿ ಸಾವಂತ್ ಗಂಭೀರ ಆರೋಪ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಸನ್ನಿ ಲಿಯೋನ್ನೊಂದಿಗೆ ರಾಖೀ ಸಾವಂತ್ ಅವರ ಪ್ರೀತಿಯ-ದ್ವೇಷದ ಸಂಬಂಧ ನಮಗೇನು ಹೊಸತಲ್ಲ ಬಿಡಿ. ಯಾವಾಗ ಸನ್ನಿ ಅವರು ಬಾಲಿವುಡ್ಗೆ ಪ್ರವೇಶವನ್ನು ಮಾಡಿದ್ದಾರೋ, ಅಂದಿನಿಂದ ರಾಖಿ ಅವಳ ಬಗ್ಗೆ ಅಥವಾ ಅವಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ಮತ್ತೊಮ್ಮೆ ಅವರು ಸನ್ನಿ ಲಿಯೊನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮನರಂಜನಾ ವೆಬ್ಸೈಟ್ ಗೆ ಸಂದರ್ಶನ ನೀಡಿ ಮಾತನಾಡುವಾಗ ಅವರು "ಸನ್ನಿ ಲಿಯೋನ್ ನನ್ನ ಫೋನ್ ನಂಬರ್ ಅನ್ನು ಪೋರ್ನ್ ವಿಡಿಯೋ ಮಾಡುವ ಸಂಸ್ಥೆಗೆ ನೀಡಿದ್ದಾಳೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
"ವಯಸ್ಕರ ಮನರಂಜನಾ ಉದ್ಯಮಕ್ಕೆ ಸನ್ನಿ ಲಿಯೋನ್ ನನ್ನ ಸಂಖ್ಯೆಯನ್ನು ನೀಡಿದ್ದಾಳೆ. ನಾನು ಅಲ್ಲಿನ ಜನರಿಂದ ಕರೆಗಳನ್ನು ಪಡೆಯುತ್ತಿದ್ದೇನೆ. ಅವರು ನನ್ನ ವೀಡಿಯೊಗಳನ್ನು ಮತ್ತು ವೈದ್ಯಕೀಯ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ ಮತ್ತು ನನಗೆ ಉತ್ತಮ ಮೊತ್ತವನ್ನು ನೀಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಆದರೆ ಅಂತಹ ಕೆಲಸ ಮಾಡುವಲ್ಲಿ ನನಗೆ ಆಸಕ್ತಿ ಇಲ್ಲ. ನಾನು ಬೇಕಾದರೆ ಸಾಯುತ್ತೇನೆ, ಆದರೆ ಎಂದಿಗೂ ಆ ಜಗತ್ತಿನಲ್ಲಿ ಪ್ರವೇಶಿಸುವುದಿಲ್ಲ. ನಾನು ಭಾರತೀಯ ಹುಡುಗಿ ಮತ್ತು ನನ್ನ ಮೌಲ್ಯಗಳನ್ನು ನನಗೆ ತಿಳಿದಿದೆ. ಮೇನ್ ದಿಲ್ ಸೆ ಹಿಂದೂಸ್ತಾನಿ ಹೂ (ನಾನು ಹೃದಯದಿಂದ ಭಾರತೀಯ ಮನುಷ್ಯ). ಪೋರ್ನ್ ಕಂಪನಿಗಳು ನನ್ನ ಸಂಖ್ಯೆಯನ್ನು ಹೇಗೆ ಪಡೆದರು ಎಂದು ನಾನು ಕೇಳಿದಾಗ, ಅವರು ಸನ್ನಿ ಲಿಯೋನ್ ಅವರ ಹೆಸರನ್ನು ಹೇಳಿದರು."
ಇತ್ತೀಚಿಗೆ ಸನ್ನಿ ಲಿಯೋನ್ ಅವಳಿ ಮಕ್ಕಳನ್ನು ದತ್ತು ಪಡೆದಿದ್ದಳು. ಅದಕ್ಕೆ ರಾಖಿ ಸಾವಂತ್ ಅವರು ಅಭಿನಂದನಾ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ರಾಖಿಯ ಪ್ರಕಾರ, ಅಭಿನಂದನಾ ವಿಡಿಯೋ ಹಾಕಿದ ನಂತರ ಸನ್ನಿ ಅಜ್ಞಾತ ಸಂಖ್ಯೆಯಿಂದ ದೂರವಾಣಿ ಕರೆಮಾಡಿ "ನೀನು ನನ್ನ ಬಗ್ಗೆ ಅಸೂಯೆ ಹೊಂದಿದ್ದೀಯಾ?" ಎಂದು ಕೇಳಿದಳು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಖಿ "ನಾನು ಯಾಕೆ ಅಸೂಯೆ ಹೊಂದಬೇಕು. ಬಾಲಿವುಡ್ ನಲ್ಲಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ. ಜನರು ನನ್ನ ಕೆಲಸವನ್ನು ವೀಕ್ಷಿಸಲು ಕುಟುಂಬದೊಂದಿಗೆ ಕುಳಿತುಕೊಳ್ಳಬಹುದು" ಎಂದು ಹೇಳಿದರು. "ಆದಾಗ್ಯೂ, ಅಶ್ಲೀಲ ಉದ್ಯಮದ ಜನರು ನನ್ನ ಹೆಸರು ಮತ್ತು ಸಂಖ್ಯೆಯನ್ನು ದುರುಪಯೋಗಪಡಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಕಳವಳ ವ್ಯಕ್ತ ಪಡಿಸಿದರು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಮನರಂಜನಾ ವೆಬ್ಸೈಟ್ ಗೆ ಸಂದರ್ಶನ ನೀಡಿ ಮಾತನಾಡುವಾಗ ಅವರು "ಸನ್ನಿ ಲಿಯೋನ್ ನನ್ನ ಫೋನ್ ನಂಬರ್ ಅನ್ನು ಪೋರ್ನ್ ವಿಡಿಯೋ ಮಾಡುವ ಸಂಸ್ಥೆಗೆ ನೀಡಿದ್ದಾಳೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.