ಕೆ.ಜಿ.ಎಫ್ ಚಿತ್ರದ ಎಡಿಟರ್ ಶ್ರೀಕಾಂತ್ ಕೈಚಳಕದಲ್ಲಿ ಮಿಂಚಿದ "ಮಾಯಾ ಕನ್ನಡಿ " ಚಿತ್ರದ ಟೀಸರ್ - ಇಲ್ಲಿದೆ ನೋಡಿ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಬ್ಲೂವೇಲ್ ಕಥೆ ಆದಾರಿತ ಕನ್ನಡ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕೆ ಜಿ ಎಫ್ ಎಡಿಟರ್ ಶ್ರೀಕಾಂತ್ ಎಡಿಟ್ ಮಾಡಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿದೆ.
ಬ್ಲೂವೇಲ್ ಕಥೆಯನ್ನು ಹೊಂದಿರುವ ಥ್ರಿಲ್ಲರ್, ಮಾಯಾ ಕನ್ನಡಿ ಈಗಾಗಲೇ ಸೆಂನ್ಸಾರ್ ಮುಗಿಸಿದ್ದು, ಈ ತಿಂಗಳ ಕೊನೆಯಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.
ಪ್ರಭು ಮುಂಡ್ಕೂರು, ಕಾಜಲ್ ಕುಂದರ್, ಅನೂಪ್ ಸಾಗರ್, ಅನ್ವಿತಾ ಸಾಗರ್, ಶ್ರೀಧರ್ ಅಭಿನಯಿಸಿರುವ ಈ ಚಿತ್ರಕ್ಕೆ ವಿನೋದ್ ಪೂಜಾರಿ ನಿರ್ದೇಶನ ಮಾಡಿದ್ದಾರೆ.
ದುಬೈ ಮೂಲದ ಪ್ರಶಸ್ತಿ ವಿಜೇತ ಕ್ಯಾಮೆರಾಮನ್ ಮಣಿಕೂಕಲ್ ಛಯಾಗ್ರಹಣ ಮಾಡಿದ್ದು, ಸುಜೀತ್ ನಾಯಕ್ ಸಂಕಲನಕಾರರಾಗಿದ್ದಾರೆ.
♪ Film: MAYA KANNADI ♪ Director: Vinod Poojary ♪ Producer: Sapana Patil ♪ Co-Producer: King Of Hearts Entertainment ♪ Executive Producer: Ranjith Bajpe ♪ Music: Abhishek S.N ♪ Background Music: Anandraj Vikram ♪ Starcast: Prabhu Mundkur, K.S Sridhar, ♪ Kaajal Kunder, Anvitha Sagar, Anoop Sagar, ♪ Ashwin Rao Pallakki, Karthik Rao ♪ Teaser And Trailer Edit : Srikanth ♪ Dop: Mani Kookal Nair ♪ Banner: Siforia Pictures, King Of Hearts Entertainment ♪ Record Label: AANANDA AUDIO VIDEO
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |