ಈ ಸಂಸ್ಥೆ ಕನ್ನಡ ತುಳು ಚಲನಚಿತ್ರಗಳ ಒಟಿಟಿ ಹಕ್ಕು ಮುಂಚಿತವಾಗಿ ದುಡ್ಡು ಕೊಟ್ಟು ಪಡೆಯುತ್ತಾರೆ

og:image

ಕೋವಿಡ್-19 ಕಾರಣದಿಂದಾಗಿ ಹಲವಾರು ಉಧ್ಯಮಗಳು ನೆಲಕಚ್ಚಿವೆ. ಇವೆಲ್ಲದರ ನಡುವೆ ಚಿತ್ರರಂಗವಂತೂ ಇನ್ನಿಲ್ಲದಂತೆ ನೆಲಕಚ್ಚಿದೆ. ತಾವು ನಿರ್ಮಿಸಿರುವ ಚಿತ್ರಗಳಿಗೆ ಮಾರುಕಟ್ಟೆ ಇಲ್ಲದೆ ತಮ್ಮ ಬಳಿ ಇದ್ದ ಹಣವನೆಲ್ಲಾ ಖಾಲಿ ಮಾಡಿಕೊಂಡು ಚಿತ್ರ ನಿರ್ಮಾಪಕರಂತೂ ಪರದಾಡುವಂತಾಗಿದೆ. 

ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.

ಈಗಾಗಲೇ ಚಿತ್ರ ರಿಲೀಸ್ ಮಾಡಿ ಕೈಸುಟ್ಟುಕೊಂಡವರಿಗೆ ಒ.ಟಿ.ಟಿ ಡಿಜಿಟಲ್ ರೈಟ್ಸ್ ಮೂಲಕ ಅಲ್ಪಸ್ವಲ್ಪ ದುಡ್ಡು ಗಳಿಸೋ ಚಾನ್ಸ್ ಇದ್ದರೂ, ಅಮೇಜಾನ್ ಪ್ರೈಮ್ ಮತ್ತು ಇನ್ನಿತರ ಒ.ಟಿ.ಟಿ ಪ್ಲ್ಯಾಟ್ ಫಾರ್ಮ್ಗಳು ಶೇರಿಂಗ್ ಮೂಲಕ ಚಿತ್ರದ ರೈಟ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿ, ಕನ್ನಡ ಚಿತ್ರ ನಿರ್ಮಾಪಕರಿಗೆ ಇನ್ನಿಲ್ಲದ ಹೊಡೆತ ನೀಡಿದೆ. 

ಆದರೆ ಮುಂಬಾಯಿ ಮೂಲದ ಒಂದು ಹೊಸ ಒ.ಟಿ.ಟಿ ಕಂಪನಿಯೊಂದು ಕನ್ನಡ, ತುಳು ಮತ್ತು ಕೊಂಕಣಿ ಚಿತ್ರಗಳ ಡಿಜಿಟಲ್ ರೈಟ್ಸನ್ನು ಮುಂಚಿತವಾಗಿ ದುಡ್ಡು ಕೊಟ್ಟು ಪಡೆಯಲು ಮುಂದಾಗಿದ್ದಾರೆ. 

ಸಂಸ್ಥೆಯ ಕಂಡೀಶನ್ ;
  • ಚಿತ್ರ ಥೀಯೇಟರ್-ನಲ್ಲಿ ರಿಲೀಸ್ ಆಗಿದ್ದರೂ ಡಿಜಿಟಲ್ ರೈಟ್ಸ್ ಪಡೆಯುತ್ತಾರೆ. 
  • ಚಿತ್ರ ಯಾವುದಾದರೂ ಒ.ಟಿ.ಟಿ ಪ್ಲ್ಯಾಟ್-ಫಾರ್ಮ್ ನಲ್ಲಿ ಶೇರಿಂಗ್ ಅಧಾರಿತವಾಗಿ ಪ್ರದರ್ಶನ ಪಡೆಯುತ್ತಿದ್ದರೂ  ಹೊಸ ಒ.ಟಿ.ಟಿ ಕಂಪನಿ ಡಿಜಿಟಲ್ ರೈಟ್ಸ್ ಪಡೆಯುತ್ತಾರೆ. 
  • ಚಿತ್ರ ಥಿಯೇಟರ್-ನಲ್ಲಿ ರಿಲೀಸ್ ಆಗದೇ ಇದ್ದಲ್ಲಿ, ಹೆಚ್ಚಿನ ಮೊತ್ತಕ್ಕೆ ಚಿತ್ರದ ಡಿಜಿಟಲ್ ರೈಟ್ಸ್ ಪಡೆಯುತ್ತಾರೆ. 
  • ಚಿತ್ರ ಕನ್ನಡ - ತುಳು ಅಥವಾ ಕೊಂಕಣಿ ಭಾಷೆಯಲ್ಲಿದ್ದರೂ ಮುಂಬಾಯಿ ಮೂಲದ ಕಂಪನಿ ರೈಟ್ಸ್ ಪಡೆಯುತ್ತದೆ. 
ಇದರಿಂದಾಗಿ, ನಿಮ್ಮ ಚಿತ್ರ ಯಾವುದೇ ಒ.ಟಿ.ಟಿಗೆ ಸಂಪೂರ್ಣವಾಗಿ ಮಾರಟವಾಗದೇ ಇದ್ದಲ್ಲಿ ಇದೊಂದು ಸದುಪಯೋಗವನ್ನು ಉಪಯೋಗಿಸಬಹುದು. 

ನೀವು ಮಾಡಬೇಕಾಗಿರುವುದು ಇಷ್ಟೇ;
ಚಿತ್ರದ ಪೋಸ್ಟರ್, ಚಿತ್ರದ ಹೆಸರು, ತಾರಗಣ ಮತ್ತು ಟ್ರೇಲರ್ ಮತ್ತು ಇನ್ನಿತರ ಲಿಂಕ್ ಗಳನ್ನು film4ott@gmail.com ಈ ಇಮೇಲ್ ಗೆ ಕಳುಹಿಸಬಹುದು.  (FILM4OTT@Gmail.com)

ಇದನ್ನೂ ಓದಿ :



English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.


Previous Post Next Post