"ಪೆಪೆ" ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಮಂಗಳೂರು ಬೆಡಗಿ ಕಾಜಲ್ ಕುಂದರ್ ನಾಯಕಿ
Kaajal Kunder Vinay Rajkumar Pepe Kannada Movie. ‘ಅನಂತು ವರ್ಸಸ್ ನುಸ್ರುತ್’ ಚಿತ್ರದಲ್ಲಿ ಮನೋಜ್ಣ ಅಭಿನಯ ನೀಡಿದ್ದ ವಿನಯ್ ರಾಜ್ ಕುಮಾರ್ ಈಗ ‘ಪೆಪೆ’ ಎಂಬ ಕನ್ನಡ ಚಿತ್ರದಲ್ಲಿ ತೆರೆ…
By Admin
‘ಅನಂತು ವರ್ಸಸ್ ನುಸ್ರುತ್’ ಚಿತ್ರದಲ್ಲಿ ಮನೋಜ್ಣ ಅಭಿನಯ ನೀಡಿದ್ದ ವಿನಯ್ ರಾಜ್ ಕುಮಾರ್ ಈಗ ‘ಪೆಪೆ’ ಎಂಬ ಕನ್ನಡ ಚಿತ್ರದಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
ಚಿತ್ರದ ಮಾಸ್ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ವಿನಯ್ ರಾಜ್ ಕುಮಾರ್ ರಕ್ತ ಸಿಕ್ತ ನೋಟದಿಂದ ಪೋಸ್ಟರ್ ಒಂದು ಕ್ರೈಮ್ ಥ್ರಿಲ್ಲರ್ ಅನುಭವ ನೀಡುವ ಮುನ್ಸೂಚನೆ ನೀಡಿದೆ.
ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಈ ಚಿತ್ರಕ್ಕೆ ಮಂಗಳೂರು ಮೂಲದ ಮುಂಬೈ ಬೆಡಗಿ ಕಾಜಲ್ ಕುಂದರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಕಾಜಲ್ ಕುಂದರ್, ಮಾಯಾ ಕನ್ನಡಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮಾಯಾ ಕನ್ನಡಿ ೨೦೨೦ ರ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.
‘ಪೆಪೆ’ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಇನ್ನೂ ಅನೇಕರು ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಉದಯ್ ಶಂಕರ್ ಎಸ್ ಮತ್ತು ನಿಜಗುಣ ಗುರುಸ್ವಾಮಿ ನಿರ್ಮಿಸಿದ್ದಾರೆ.
English Summary: Pepe Vinay Rajkumar Kaajal Kunder kannada movie pepe kannada latest movie kannada crime thriller । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
A viral claim says Oscar-winning actor Matthew McConaughey may headline a Hollywood remake of Vijay Sethupathi’s Tamil thriller Maharaja . Posts circulating across X, Instagram and film pages say a Hollywood production…
Indian cinema began filming outside the country decades before foreign locations became a familiar part of mainstream movies. Only a smaller group of productions went further and completed their entire shoot abroad.…
America America 2 is a thoughtful but uneven Kannada relationship drama. Shanvi Srivastava gives the film its emotional strength, Pruthvi Ambaar and Nirup Bhandari support her well, and the Seattle visuals look…
Actor Deepak Paladka has entered film production with the upcoming Konkani movie Wheel Chair . Billed as “A Different Love Story”, the film is being produced by Melwin D’Souza Angelore, Deepak Paladka and Harry…