ಏಳು ವರ್ಷ ಕಾರ್ಯನಿರ್ವಹಿಸದೇ ಇದ್ದ ಆಸ್ಪತ್ರೆ ರೆಡಿ ಮಾಡಿಸಿದ ತೇಜಸ್ವಿ ಸೂರ್ಯ! ಡಿಕೆ ಸುರೇಶ್ ನೆರವು
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸದ ಆಸ್ಪತ್ರೆಯನ್ನು ಪುನರ್ನಿಮಾಣ ಮಾಡಿ, ಇಂದು ಕೊರೊನ ರೋಗಿಗಳ ಸೇವೆಗೆ ಸಲ್ಲಿಸಲಾಯಿತು. ಈ ಕಾರ್ಯದ ಮುಂದಾಲತ್ವ ವಹಿಸಿದ್ದ, ಸಂಸದ ತೇಜಸ್ವಿ ಸೂರ್ಯ, ಸಂಸದ ಡಿ.ಕೆ ಸುರೇಶ್ ಸಹಾಯದಿಂದ ಈ ಕಾರ್ಯಮಾಡಿದರು. ಪಾಲುಬಿದ್ದಿದ್ದ ವಿಲ್ಸನ್ ಗಾರ್ಡನ್‌ನ ಮಹಾಬೋಧಿ ಆಸ್ಪತ್ರೆ ಇಂದು ಸಂಪೂರ್ಣವಾಗಿ ಜನರ ಸೇವೆಗೆ ಸಿದ್ಧವಾಗಿದೆ.
ವಿಲ್ಸನ್ ಗಾರ್ಡನ್‌ನ ಮಹಾಬೋಧಿ ಆಸ್ಪತ್ರೆ 50 ಹಾಸಿಗೆಗಳ ಸಂಪೂರ್ಣ ಕ್ರಿಯಾತ್ಮಕ ಆಸ್ಪತ್ರೆಯಾಗಿದ್ದು, ಇದು 10 ಐಸಿಯು ಮತ್ತು 40 ಬೆಡ್ ಆಮ್ಲಜನಕ ಘಟಕಗಳನ್ನು ಹೊಂದಿದೆ. ಇದು ಬೆಂಗಳೂರಿನ ಜನರಿಗೆ ಸೇವೆ ಸಲ್ಲಿಸಲಿದೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |