ಕಾಲೇಜ್ ಕ್ಯಾಂಪಸ್ಸಲ್ಲಿ ಪ್ರಭುದೇವ ಸಾಂಗಿಗೆ ಸಕ್ಕತ್ತ್ ಡ್ಯಾನ್ಸ್ - ವಿಡಿಯೋ ವೈರಲ್

og:image

ಸೋಷಿಯಲ್ ಮೀಡಿಯಾ ಬಂದ ಮೇಲೆ ಹದಿಹರೆಯದ ಹುಡುಗಿಯರು ಪಾಪ್ಯುಲರ್ ಆಗಲು ಏನೇನೋ ಸರ್ಕಸ್ ಮಾಡ್ತಾ ಇದ್ದಾರೆ. ಲಿಪ್ ಸಿಂಕ್ ಮಾಡಿ ಟಿಕ್ ಟಾಕ್ ವಿಡಿಯೋ ಮಾಡಿ, ತರಹತರಹ ಡಾಯಲಾಗ್ ಹೊಡೆದು, ಸಾವಿರಾರು ಜನರನ್ನು ತಮ್ಮನ್ನು ಫಾಲೋ ಮಾಡೋತರ ಮಾಡುತ್ತಾರೆ. 

ಆದರೆ ಓರಿಸ್ಸ ಮೂಲದ ಕಾಲೇಜು ತರುಣಿ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾಲೇಜಿನ ಆವರಣದಲ್ಲಿ ಪ್ರಭುದೇವ ತರ ಡ್ಯಾನ್ಸ್ ಮಾಡಿ ಜನರನ್ನು ಮರಳು ಮಾಡಿದ್ದಾಳೆ. ಸಿನಿಮಾ ತಾರೆಯನ್ನೂ ನಾಚಿಸುವಂತೆ ಡ್ಯಾನ್ಸ್ ಮಾಡ್ತಾ ಇದ್ದ ಕಾಲೇಜು ತರುಣಿಯನ್ನು ಕಂಡು ಅವಳ ಗೆಳತಿಯರು ಸಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ.  ಚಪ್ಪಾಳೆ ಹೊಡೆದು ಅವಳನ್ನು ಪ್ರೋತ್ಸಾಹಿಸಿದ್ದಾರೆ. ನೀವೂ ಅವಳ ನ್ರತ್ಯ ನೋಡಬೇಕಾದರೆ ಈ ಕೆಳಗಿನ ವಿಡಿಯೋ ನೋಡಿ. 


Previous Post Next Post