ಹರ್ಷನ ಕುಟುಂಬಕ್ಕೆ ನೆರವಿಗೆ ಧಾವಿಸಿದ 'ಒಳ್ಳೆ ಹುಡುಗ' ಪ್ರಥಮ್! ಶೇರ್ ಮಾಡಿ ಸಹಾಯ ಮಾಡಿ28 ವರ್ಷದ ಹರ್ಷನನ್ನು ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಇರಿದು ಕೊಲ್ಲಲಾಯಿತು,  ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಶಿವಮೊಗ್ಗ ನಗರವು ಬೆಂಕಿ ಹಚ್ಚುವಿಕೆ, ಹಿಂಸಾಚಾರ ಮತ್ತು ಕಲ್ಲು ತೂರಾಟಕ್ಕೆ ಸಾಕ್ಷಿಯಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಮೊಹಮ್ಮದ್ ಕಾಶಿಫ್, ಸೈಯದ್ ನದೀಮ್, ಆಶಿಫುಲ್ಲಾ ಖಾನ್, ರೆಹಾನ್ ಖಾನ್, ನೆಹಾಲ್ ಮತ್ತು ಅಬ್ದುಲ್ ಅಫ್ನಾನ್ ಅವರನ್ನು ಬಂಧಿಸಿದ್ದೇವೆ. 32 ವರ್ಷದ ಕಾಶಿಫ್ ಹೊರತುಪಡಿಸಿ ಎಲ್ಲರೂ 20 ರಿಂದ 22 ವರ್ಷ ವಯಸ್ಸಿನವರು. ಎಲ್ಲರೂ ಶಿವಮೊಗ್ಗ ನಿವಾಸಿಗಳು.

ಇನ್ನು ಹರ್ಷನ ಮರಣದಿಂದ ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಹರ್ಷನ ಮನೆಯವರು ಕಂಗಾಲಾಗಿದ್ದಾರೆ. ಆದರೆ ಈಗಾಗಲೇ ಸಹೃದಯೀ ಹಿಂದುಗಳು ಹರ್ಷನ ಮನೆಯವರ ನೆರವಿಗೆ ಧಾವಿಸಿದ್ದು, ಹಲವಾರು ಲಕ್ಷ ಹಣ ಈಗಾಗಲೇ ಜಮೆಯಾಗಿದೆ. 

ಇದರ ಜೊತೆಗೆ ಕನ್ನಡ ಉದಯೋನ್ಮಕ ನಟ, ಬಿಗ್ ಬಾಸ್ ಸ್ಪರ್ಧಿ ಕೂಡಾ ಹರ್ಷನ ನೆರವಿಗೆ ಮುಂದಾಗಿದ್ದಾರೆ. ಹರ್ಷನ ನೆರವಿಗೆ ದುಡ್ಡು ಒಟ್ಟುಗೂಡಿಸಲು ಈಗಾಗಲೇ ಫೋನ್ ನಂಬರ್ ಶೇರ್ ಮಾಡಿರುವ ಪ್ರಥಮ್, ಈ ಮೂಲಕ ತಾವು ಒಳ್ಳೆಯ ಹುಡುಗ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.  ಇದಕ್ಕಿಂತ ಮುಂಚೆ ತಾವು ಸಾಲದಲ್ಲಿದ್ದು, ಇಪ್ಪತ್ತೈದು ಸಾವಿರ ಮಾತ್ರ ನನ್ನ ಕೈಯಲ್ಲಿ ಸಹಾಯ ಮಾಡಲು ಸಾಧ್ಯ ಎಂದು ಶೇರ್ ಮಾಡಿದ್ದರು. 

ಫೇಸ್ ಬುಕ್ ಮೂಲಕ ಪೋಸ್ಟ್ ಮಾಡಿರುವ ಪ್ರಥಮ್, ಈ ರೀತಿ ಬರೆದು ಕೊಂಡಿದ್ದಾರೆ;
Name: Naveen M, SBI Bank, AC No: 54059071290 IFSC:SBIN0040790
Google/ Phone pay- 7760883181
ನಾನ್ ಜವಾಬ್ದಾರಿ ತಗೊಳ್ತೀನಿ!! ನಂಬಿಕೆ ಇಟ್ಟು ನಿಮ್ಮ ಶಕ್ತಿ ತೋರಿಸಿ! ಗಮನವಿಟ್ಟು ಈ video ನೋಡಿ!!
ನವೀನ್ ಅನ್ನುವ ಒಬ್ಬ ಸಾಮಾನ್ಯ ಕಾರ್ಮಿಕರ ನಂಬರ್ ಇದು!!! ಸರ್ಕಾರಕ್ಕಿಂತ ಹಿಂದುಗಳು ಎಷ್ಟು powerful ಅಂತ ತೋರಿಸೋಕೆ ಒಂದು ಪುಟ್ಟ ಪ್ರಯತ್ನ! ಶೀಘ್ರದಲ್ಲೇ ನೀವು ಹಾಕೋ ದುಡ್ಡು ಶ್ರೀಮತಿ #ಪದ್ಮ ರವರಿಗೆ ಕೈಸೇರಲಿದೆ!!
ನಾನು ಶೀಘ್ರದಲ್ಲೇ ಅವ್ರನ್ನ ಭೇಟಿ ಮಾಡಲಿದ್ದೇನೆ!! ಉದ್ದೇಶ ಇಷ್ಟೇ! ಹಿಂದುಗಳು ಎಷ್ಟು powerful ಅನ್ನೋ msg ತಲುಪಿಸೋಣ!

Previous Post Next Post