ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ತಾಯಿಗೆ 16 ಲಕ್ಷ ನೆರವು - ನೀವು ಸಹಾಯ ಮಾಡಿ

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

 
ಶಿವಮೊಗ್ಗದಲ್ಲಿ ಫೆಬ್ರವರಿ ಇಪ್ಪತ್ತರಂದು ಮತಾಂದರ ಅಟ್ಟಹಾಹಕ್ಕೆ ಬಲಿಯಾದ ಹರ್ಷನ ತಾಯಿಗೆ ಸಹಾಯದ ರೂಪವಾಗಿ ನಾಗರಿಕರು ದುಡ್ಡಿನ ಸಹಾಯ ಮಾಡಿದ್ದಾರೆ. ಪೋಸ್ಟ್ ಕಾರ್ಡ್ ಕನ್ನಡ ಪೇಜ್ ಆರಂಭಿಸಿದ್ದ ಅಭಿಯಾನಕ್ಕೆ, ನೆರವಿನ ಹೊಳೆಯೇ ಹರಿದಿದ್ದು, ಕೇವಲ ಒಂದೇ ದಿನದಲ್ಲಿ ಹದಿನಾರು ಲಕ್ಷಕ್ಕೂ ಅಧಿಕ ಧನ ಸಹಾಯವಾಗಿದೆ
ಇನ್ನೂ ಕೆಲವರು ಧನಸಹಾಯ ಮಾಡಲು ಪ್ರಯತ್ಸಿಸಿದ್ದರೂ, ತಾಂತ್ರಿಕ ಧೋಷದ ಕಾರಣ ಹಣ ಸಹಾಯ ಮಾಡಲಾಗದೆ ಪುನಃ ಪುನಃ ಪ್ರಯತ್ನಿಸಿದ್ದಾರೆ

ಇನ್ನು ಪೋಸ್ಟ್ ಕಾರ್ಡ್ ಮೂಲಕ ಆರಂಭವಾದ ಅಭಿಯಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕ್ಯೂಆರ್ ಕೋಡ್ ಮೂಲಕ ಹಣಪಾವತಿಗೆ ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ

ಹರ್ಷನ ತಾಯಿಯ ಬ್ಯಾಂಕ್ ವಿವರ 

ಹೆಸರು : ಶ್ರೀಮತಿ ಪದ್ಮ 
ಬ್ಯಾಂಕ್ : Indian Overseas Bank
ಬ್ರಾಂಚ್ : ಶಿವಮೊಗ್ಗ 
A/C No: 090601000010817
IFSC: IOBA0000906 ( ಬಿ ಸೊನ್ನೆ ಸೊನ್ನೆ ಸೊನ್ನೆ ಸೊನ್ನೆ ಒಂಬತ್ತು ಸೊನ್ನೆ ಆರು)

ದಯವಿಟ್ಟು ಈ ಪೋಸ್ಟ್ ಶೇರ್ ಮಾಡಿ ಮತ್ತು ಹರ್ಷನ ಕುಟುಂಬಕ್ಕೆ ಸಹಾಯ ಮಾಡಿ. 


ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News