ಕೆಲವೇ ದಿನದಲ್ಲಿ "ಬ್ಲಡ್ ಮೂನ್" ಸಂಪೂರ್ಣ ಚಂದ್ರ ಗ್ರಹಣ - 4 ರಾಶಿಯವರಿಗೆ ಕೋಟ್ಯಾಧಿಪತಿ ಭಾಗ್ಯ - ಈಗಲೇ ಓದಿ

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image

ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಮುಗಿದಿದ್ದು, ಅದಾದ ನಂತರ ನವೆಂಬರ್ 8 ರಂದು ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಮಂಗಳವಾರದ ದಿನ ಸಂಭವಿಸಲಿದೆ.

ಇದು ಸಂಪೂರ್ಣವಾದಂತಹ ಚಂದ್ರ ಗ್ರಹಣ ಆಗಿರುವುದರಿಂದ ಈ ಚಂದ್ರ ಗ್ರಹಣ ಕೆಲವೊಂದಷ್ಟು ರಾಶಿಯವರಿಗೆ ರಾಜಯೋಗವನ್ನು ತರಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೇ, ಕೆಲವೊಂದಷ್ಟು ರಾಶಿಯವರಿಗೆ ಅಶುಭ ಫಲಗಳನ್ನು ಕೂಡ ಫಲಿಸಲಿದೆ. ನಮ್ಮ ಭೂಮಿಯ ಮೇಲೆ ನಡೆಯುವಂತಹ ಎಷ್ಟೋ ವಿಚಿತ್ರವಾದಂತ ಘಟನೆಗಳಲ್ಲಿ ಈ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಅನ್ನುವುದು ಕೂಡ ಒಂದಾಗಿದೆ. ಹೌದು ಯಾವುದೇ ಗ್ರಹಣ ಸಂಭವಿಸಿದರು ಕೂಡ ಅದು ಭೂಮಿಯ ಮೇಲೆ ಮತ್ತು ಜೀವರಾಶಿಯ ಮೇಲೆ ತನ್ನದೇ ಆದಂತಹ ಕೆಲವೊಂದು ಪ್ರಭಾವಗಳನ್ನು ಬೀರುತ್ತದೆ ಎಂದು ನಂಬಿಕೆ. 
 
ಅದರಂತೆಯೇ ಗ್ರಹಣದಿಂದಾಗಿ ಕೆಲವೊಂದಷ್ಟು ರಾಶಿಯವರ ಜೀವನದಲ್ಲಿ ಕೆಲವೊಂದು ಒಳ್ಳೆಯ ಬದಲಾವಣೆಗಳು ಆದರೆ ಕೆಲವೊಂದು ರಾಶಿಯವರ ಜೀವನದಲ್ಲಿ ಕೆಟ್ಟ ಪ್ರಭಾವಗಳು ಬೀರುತ್ತದೆ. ಹಾಗಾಗಿ ಅವರು ಕೆಲವೊಂದಷ್ಟು ಕಷ್ಟಗಳನ್ನು ಮತ್ತು ಕೆಲವೊಂದಷ್ಟು ತೊಂದರೆ ನಷ್ಟಗಳನ್ನು ಅನುಭವಿಸಲೇ ಬೇಕಾಗಿರುತ್ತದೆ ಆದರೆ ಕೆಲವೊಂದು ರಾಶಿಯವರಿಗೆ ಈ ಗ್ರಹಣದಿಂದಾಗಿ ಶುಭ ಫಲಗಳು ಎನ್ನುವುದು ಸಿದ್ದಿಯಾಗುತ್ತದೆ, ಹಾಗೂ ಅವರು ಇದರ ನಂತರದ ದಿನದಲ್ಲಿ ಇನ್ನು ಹೆಚ್ಚಿನ ಲಾಭದಾಯಕವಾಗಿ ಮತ್ತು ಒಳ್ಳೆಯ ಸ್ಥಿತಿಯಲ್ಲಿ ಸೇರುತ್ತಾರೆ. ಹಾಗಾದರೆ ಈ ದಿನ ನಾವು ಹೇಳಲು ಹೊರಟಿರುವoತಹ ಚಂದ್ರಗ್ರಹಣವು ಈ ಐದು ರಾಶಿಯವರಿಗೆ ಕೋಟ್ಯಾಧಿಪತಿ ಯಾಗು ವಂತಹ ಯೋಗವನ್ನು ಕೊಡುತ್ತಿದ್ದು. ಹಾಗಾದರೆ ಆ ಐದು ರಾಶಿಯವರು ಯಾರು? ಹಾಗೂ ಅವರು ಯಾವ ಯಾವ ರೀತಿಯಾದಂತಹ ಶುಭಫಲಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ನೋಡೋಣ.

ನವೆಂಬರ್ 8 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುತ್ತದೆ ಮತ್ತು ಈ ಸಮಯ ದಲ್ಲಿ ಚಂದ್ರ ಕೆಂಪು ಬಣ್ಣಕ್ಕೆ ಸಂಪೂರ್ಣವಾಗಿ ತಿರಗುತ್ತಾನೆ ಆದ್ದರಿಂದ ಇದನ್ನು ಸಂಪೂರ್ಣ ಕೆಂಪು ಚಂದ್ರ ಗ್ರಹಣ ಅಂದರೆ ಕಂಪ್ಲೀಟ್ ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವಾಗಲೂ ಚಂದ್ರ ಗ್ರಹಣವು ಹುಣ್ಣಿಮೆಯ ದಿನದಂದೇ ಸಂಭವಿಸುತ್ತದೆ. ಸೂರ್ಯ ಭೂಮಿ ಮತ್ತು ಚಂದ್ರ ಈ ಮೂರು ಗ್ರಹಗಳು ನೇರ ರೇಖೆಯಲ್ಲಿ ಒಟ್ಟುಗೂಡಿದಾಗ ಸಂಪೂರ್ಣ ಚಂದ್ರ ಗ್ರಹಣವು ಸಂಭವಿಸುತ್ತದೆ. 

ಹಾಗಾದರೆ ಯಾವ ಐದು ರಾಶಿಯವರಿಗೆ ರಾಜಯೋಗ ಎನ್ನುವುದು ಸಿದ್ದಿಯಾಗು ತ್ತದೆ ಎಂದರೆ ಮೇಷ ರಾಶಿ ಕುಂಭ ರಾಶಿ ವೃಶ್ಚಿಕ ರಾಶಿ ಮತ್ತು ಕರ್ಕಾಟಕ ರಾಶಿ ಸೇರಿದಂತೆ ಸಿಂಹ ರಾಶಿ ಹಾಗೂ ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಗ್ರಹಣದಿಂದ ಶುಭ ಫಲ ಇದೆ.

ಇನ್ನು ನೇರ ನ್ಯೂಸ್ ಇಂತಹ ಹಲವಾರು ನ್ಯೂಸ್ಗಳನ್ನು ಪ್ರಸಾರ ಮಾಡಲಿದ್ದು, ನೀವು ನಮ್ಮ ಪೇಜನ್ನು ಲೈಕ್ ಮಾಡಿದರೆ ನಿಮಗೂ ಇಂತಹ ಹಲವಾರು ವಿಷಯಗಳನ್ನು ತಿಳಿಯಬಹುದು.

ದಯವಿಟ್ಟು ಈ ನ್ಯೂಸನ್ನು ಇಲ್ಲಿ ಕೆಳಗಿನ ಲೈಕ್ ಮಾಡುವ ಬಟನ್ ಪ್ರೆಸ್ ಮಾಡಿ ನಮ್ಮ ಪೇಜನ್ನು ಪ್ರೋತ್ಸಾಹಿಸಿ.  

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: Red moon indian astrology moon eclipse - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News