ರಶ್ಮಿಕಾ ಮಂದಣ್ಣ ಧರಿಸಿರುವ ಟಿ ಶರ್ಟ್ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ !!!

og:image

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಪಿಂಕ್ ಬಣ್ಣದ ಟೀ ಶರ್ಟ್ ಧರಿಸಿ ಫೋಟೋಗ್ರಾಫರ್ ಕಣ್ಣಿಗೆ ಬಿದ್ದಿದ್ದರು. ಅದನ್ನು ಟ್ವಿಟ್ಟರ್ನಲ್ಲಿ ಹಂಚಿರುವ ನೆಟ್ಟಿಗರೊಬ್ಬರು, ಆ ಟೀಶರ್ಟ್ ನ ಮೂಲ ಕಂಡು ಹಿಡಿದ್ದಿದ್ದಾರೆ. 

ಶಾಪಿಂಗ್ ಸೈಟ್ ಒಂದರಲ್ಲಿ ಆ ಟೀಶರ್ಟ್ ಮಾರಾಟಕ್ಕಿದ್ದು, ಅದರ ಬೆಲೆ ನೋಡಿ ದಂಗಾಗಿದ್ದಾರೆ.  ಅಂದ ಹಾಗೆ ಆ ಟೀಶರ್ಟ್ ಬೆಲೆ ಇಪ್ಪತ್ತಾರು ಸಾವಿರ. 


Previous Post Next Post