ಬಿಗ್ಗ್ ಬಾಸ್ ಸ್ಪರ್ದಿ - ಶುಭಾ ಪೂಂಜಾ ಫೋಟೋಶೂಟ್ ವಿಡಿಯೋ
ಚಿತ್ರ ಕ್ರಪೆ - ಅಭಿಶೇಕ್ ಎಸ್ ಎನ್ (ಸ್ನಬಿ) ಪ್ರಖ್ಯಾತ ಕನ್ನಡ ನಟಿ, ಶುಭಾ ಪೂಂಜ, ಈ ವರ್ಷದ ಬಿಗ್ಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಕೊರೊನಾ ಕಾರಣದಿಂದ ಅರ್ಧದಲ್ಲೇ ನಿಂತುಹೋದ ಬಿಗ್ಗ್ ಬಾಸ್, ಶುಭಾ ಪೂಂಜಾ ಫೈನಲಿಸ್ಟ್ ಆಗುವ ಅವಕಾಶದಿಂದ ವಂಚಿತರಾದರು…
