ಬಿಗ್ಗ್ ಬಾಸ್ ಸ್ಪರ್ದಿ - ಶುಭಾ ಪೂಂಜಾ ಫೋಟೋಶೂಟ್ ವಿಡಿಯೋ

Admin
 

ಚಿತ್ರ ಕ್ರಪೆ - ಅಭಿಶೇಕ್ ಎಸ್ ಎನ್ (ಸ್ನಬಿ)

ಪ್ರಖ್ಯಾತ ಕನ್ನಡ ನಟಿ, ಶುಭಾ ಪೂಂಜ, ಈ ವರ್ಷದ ಬಿಗ್ಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಕೊರೊನಾ ಕಾರಣದಿಂದ ಅರ್ಧದಲ್ಲೇ ನಿಂತುಹೋದ ಬಿಗ್ಗ್ ಬಾಸ್, ಶುಭಾ ಪೂಂಜಾ ಫೈನಲಿಸ್ಟ್ ಆಗುವ ಅವಕಾಶದಿಂದ ವಂಚಿತರಾದರು ಎನ್ನಲಾಗಿದೆ. 
ಮೊಗ್ಗಿನ ಮನಸ್ಸು ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಪಡೆದ ಶುಭಾ, ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಕರ್ನಾಟಕದ ಉದ್ಯಮಿಯೊಬ್ಬರನ್ನು ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದ ಶುಭಾ, ಬಿಗ್ಗ್ ಬಾಸ್ ನಲ್ಲೂ ಎಲ್ಲರ ಮನಸ್ಸು ಗೆದ್ದಿದ್ದರು.  
South Cute Photos page posts daily updates and Latest Photos of South Indian Heroines and Models. Please Like our page to get those updates to your mobile.


#buttons=(Accept !) #days=(20)

Our website uses cookies to enhance your experience. Learn More
Accept !