ಏರ್ ಟೆಲ್ ಸುಪರ್ ಆಫರ್ - 399 ಕ್ಕೆ 84 ದಿನಗಳ ಕಾಲ 84 ಜಿಬಿ ಡಾಟ ಮತ್ತು ಅನಿಮಿಯತ ಕಾಲ್ಸ್!!

og:image
ಹೊಸ ರೂ 399 ಯೋಜನೆ ಪ್ರಕಾರ ಪ್ರಿಪೇಯ್ಡ್ ಬಳಕೆದಾರರು ದಿನಕ್ಕೆ 1 ಜಿಬಿ ಡೇಟಾವನ್ನು 84 ದಿನಗಳ ಕಾಲ 399 ರೂಪಾಯಿಗೆ ಪಡೆಯಬಹುದು ಮತ್ತು ಏರ್ಟೆಲ್ ಮಾತ್ರವಲ್ಲದೇ  ಎಲ್ಲಾ ನೆಟ್ವರ್ಕ್ಗಳಲ್ಲಿ ಅನಿಯಮಿತ ಕರೆಗಳನ್ನು (ಸ್ಥಳೀಯ ಮತ್ತು ಎಸ್ಟಿಡಿ ಎರಡೂ) ಒದಗಿಸುತ್ತದೆ.

ಪ್ರಸ್ತಾವಿತ ಬಳಕೆದಾರರಿಗೆ ಮಾತ್ರ ಆಫರ್ ಮಾನ್ಯವಾಗಿದೆ. ಹೊಸ ರೂ 399 ಯೋಜನೆ ಪ್ರಕಾರ ಪ್ರಿಪೇಯ್ಡ್ ಬಳಕೆದಾರರು ದಿನಕ್ಕೆ 1 ಜಿಬಿ ಡೇಟಾವನ್ನು 84 ದಿನಗಳ ಕಾಲ 399 ರೂಪಾಯಿಗೆ ಪಡೆಯಬಹುದು.
Previous Post Next Post