ಕೂದಲು ಉದುರುತ್ತಿದೆಯೇ?? ಬಕ್ಕ ತಲೆಯ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ?? ಮೊಟ್ಟೆ ಮೊಟ್ಟೆ ಎಂದು ಗೆಳೆಯರು ಹೀಯಾಳಿಸುತ್ತಿದ್ದಾರೆಯೆ??? ಇನ್ನು ಈ ಸಮಸ್ಯೆಗಳಿರೊಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ನಿಮ್ಮ ಬಕ್ಕ ತಲೆಗೆ ಸುಲಭವಾಗಿ ಕೂದಲು ಬರಿಸಬಹುದು. ಹೇಗೆ ಅಂತೀರ?? ಈ ವೀಡಿಯೋ ನೋಡಿ ಅಮೇಲೆ ಶೇರ್ ಮಾಡಿ.
Tags:
Health