ಕುಡಿದ ಮತ್ತಿನಲ್ಲಿ ಆತ್ಮಹತ್ಯೆ - ಲೈವ್ ಆಗಿ ರೆಕಾರ್ಡ್ - ವಿಡಿಯೋ ನೋಡಿ

og:image
ಬೆಳಗಾವಿಃ ಇಬ್ಬರು ಗೆಳೆಯರು ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಬಳಿಯ ಕವಳಾ ಸೇಟ್ ಪಾಯಿಂಟ್ ನಲ್ಲಿ ಪಿಕ್ನಿಕ್ ಆಚರಿಸುತ್ತಿದ್ದರು. ಕುಡಿದು ತೂರಾಡುತ್ತಿದ್ದ ಇವರ ಜೊತೆ ೭ ಜನ ಗೆಳೆಯರು ಇದ್ದರು.  ಕೊಲ್ಲಾಪುರ ಜಿಲ್ಲೆಯ ಗಡಿಂಗ್ಲಜ್ ಮೂಲದ ಇಮ್ರಾನ್ ಗರಡಿ (25) ಮತ್ತು ಪ್ರಸಾದ್ ರಾಥೋಡ್ (21) ಮೃತ ದುರ್ದೈವಿಗಳು. 

ಕುಡಿದ ಮತ್ತಿನಲ್ಲಿ ತಾವು ಏನು ಮಾಡುತ್ತಿದ್ದೇವೆ ಅನ್ನೊದನ್ನೇ ಮರೆತ ಇವರಿಬ್ಬರು, ತಡೆಗೋಡಿ ಹಾರಿ ನೋಡುತ್ತಿದ್ದಂತೆ ಪರಸ್ಪರ ಕೈ ಹಿಡಿದು ಕೆಳಗೆ ಹಾರೇ ಬಿಟ್ಟರು. ಪೊಲೀಸ್ ಕೇಸ್ ದಾಖಲಾಗಿದ್ದು, ಶವ ಇನ್ನು ಸಿಕ್ಕಿಲ್ಲ ಎನ್ನಲಾಗಿದೆ.

Previous Post Next Post